ಪ್ರಣಯ ಗೀತೆಗಳು!!!!! (ಮಸ್ಟ್ ರೀಡಿಂಗ್)

ಪ್ರಣಯ ಗೀತೆಗಳು!!!!! (ಮಸ್ಟ್ ರೀಡಿಂಗ್)

ಪ್ರಣಯ ಗೀತೆಗಳು!!!!!

(ರಸಪ್ರಶ್ನೆಗಳು!)

(ವ್ಯಾಲಂಟೈನ್ಸ್ ದಿನಕ್ಕೆ, ಈ ಹಾಡುಗಳನ್ನು ಹಾಡಿಕೊಂಡು ಪ್ರಶ್ನೆಗಳಿಗೆ ಉತ್ತರ ಕೊಡಿ)

ಕೆಳಗೆ, ಹಾಡಿನ ಮಧ್ಯದ ಸಾಲುಗಳು ಇವೆ. ನೀವು ಇವುಗಳ ಮೊದಲ ಒಂದು ಅಥವಾ ಎರಡು ಸಾಲುಗಳನ್ನು ತಿಳಿಸಿ:............

೧. ನಾ ಪ್ರೇಮದರಮನೆಯಲ್ಲಿ ವೈಭೋಗ ಸಿರಿಯನು ಕಂಡೆ
ನಿನ್ನೆದೆಯ ಸಿಂಹಾಸನದಿ ನಾ ರಾಜ್ಯ ವಾಳಿದೆ.

೨. ನೀವಿಲ್ಲಿ ಬರುವ ಮೊದಲು ಇವರೆಲ್ಲ ಗೆಳತಿಯರು
ನೀವು ಬಂದೊಡನಿವರು ಆಗಿಹರು ಸವತಿಯರು.

೩. ಈ ಜೀವನವೇ ನವರಂಗ ಶಾಲೆ
ಯೌವನ ಕಾಲವೆ ಅನಂದ ಲೀಲೆ
ಹೃದಯ ಮಿಲನವೇ ಹರುಷದ ಹಾಲಲೆ (ಇದು ತುಂಬಾ ಇಷ್ಟ ಆಯಿತು-ಅದಕ್ಕೇ ೩-ಸಾಲು-ಬೋನಸ್)

೪. ದೇವರೆ ಬಂದು ಕೇಳಿಕೋ ಎಂದು ಕಣ್ಮುಂದೆ ನಿಂತಾಗ ನಾನು
ಬೇಡೆನು ಏನೂ ನೀನಿರುವಾಗ ಹೊಸ ಆಸೆ ಇನ್ನೇನು

೫. ಮಾಘೀ ಮಲ್ಲಿಗೆ ಹೂ ಬನದಲ್ಲಿ
ಹೋಗೀ ಹುಣ್ಣಿಮೆ ರಾತ್ರಿಯಲಿ

೬. ದೂರ ಬೆಟ್ಟದಲ್ಲಿ ಪುಟ್ಟ ಮನೆ ಇರಬೇಕು
ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು
ತಂಗಾಳಿ ಜೋಗುಳವ ಹಾಡಲೇಬೇಕು..............(ಬೋನಸ್)

೭. ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೇನು ಕೋಲಾಹಲ

೮. ಸಹನೆ ಮೀರಿ ಕಾಣದ ಕಣ್ಣು
ಮಾಡಿತೇನು ಮುಯ್ಯಿಗೆ ಮುಯ್ಯಿ

೯. ಅರಿಯದ ಹೆಣ್ಣಿಗೆ ಲಜ್ಜೆಯ............
ತಿರುಗುವ ಕಣ್ಣಿಗೆ ಆಸೆಯ............
ಯೌವನದಲ್ಲಿ ಮೋಹದ................

೧೦. ಜಡೆ ಎಳೆದ
ಮುದದಿಂದ

Rating
No votes yet

Comments