ಮಾಣಿಕ್ಯ
ಸವಿಯಾದ ನೆನಪಿನ ಬುತ್ತಿಯಲಿ
ನೆನದೆ,ನಾ ನೆನೆದೆ ನಿನ್ನ
ಮುದ ನೀಡುವ ನಿನ್ನ ಮೊಗದ ನಗುವ
ನಾ ನೆನೆದೆ ನನ್ನಲ್ಲಿ
ಹಸಿರಾಗಲಿ ಆ ನಗುವು
ಮರೆತು ಹೋಗಲಿ ನನ್ನ
ಹಳಸಿದ ಹಸಿ ನೆನಪೆಲ್ಲವು
ನಿನ್ನ ಮನವೆಂಬ ವನದಲ್ಲಿ
ನನ್ನ ನೆನಪು ಕಸವಾಗಲಿ
ನಿನ್ನ ನೆನಪು ನನ್ನಲ್ಲಿ ಚಿರವಾಗಲಿ
ಸುಖವೆಂಬ ಮಾಣಿಕ್ಯ
ಸದಾ ನಿನ್ನಲ್ಲಿ ಉಳಿಯಲಿ
ಆ ಹೊಳೆವ ಮಾಣಿಕ್ಯ
ನಗುವ ರೂಪದಲ್ಲಿ ನಲಿದಾಡಲಿ......
Rating
Comments
ಉ: ಮಾಣಿಕ್ಯ
In reply to ಉ: ಮಾಣಿಕ್ಯ by digitalrg
ಉ: ಮಾಣಿಕ್ಯ
ಉ: ಮಾಣಿಕ್ಯ
In reply to ಉ: ಮಾಣಿಕ್ಯ by msudan86
ಉ: ಮಾಣಿಕ್ಯ
ಉ: ಮಾಣಿಕ್ಯ
In reply to ಉ: ಮಾಣಿಕ್ಯ by inchara123
ಉ: ಮಾಣಿಕ್ಯ
In reply to ಉ: ಮಾಣಿಕ್ಯ by tilineeramana
ಉ: ಮಾಣಿಕ್ಯ
In reply to ಉ: ಮಾಣಿಕ್ಯ by inchara123
ಉ: ಮಾಣಿಕ್ಯ
In reply to ಉ: ಮಾಣಿಕ್ಯ by tilineeramana
ಉ: ಮಾಣಿಕ್ಯ
In reply to ಉ: ಮಾಣಿಕ್ಯ by inchara123
ಉ: ಮಾಣಿಕ್ಯ
In reply to ಉ: ಮಾಣಿಕ್ಯ by asuhegde
ಉ: ಮಾಣಿಕ್ಯ