ಸ್ಪರ್ಧೆ: ಲಿನ್ಮಯ - ಹುಡುಕುತ ಹೊರಟೆ ಎತ್ತ?

ಸ್ಪರ್ಧೆ: ಲಿನ್ಮಯ - ಹುಡುಕುತ ಹೊರಟೆ ಎತ್ತ?

 

ಡೆಬಿಯನ್ ಚಿಗುರನ್ನ ಚಿಗುರಿಸಿದ ರವಿಯವರ ಚಿತ್ರ ;) ಕಾರ್ಕಳದಲ್ಲಿ ತೆಗೆದದ್ದು. ಅವರ ಬ್ಲಾಗ್ ಹೆಸರು "ಲಿನ್ಮಯ". ಇವರು ನಮ್ಮ ಡೆಬಿಯನ್ ಗುರು ಕೂಡ! ಅವರೊಡನೆಯ ಒಡನಾಟ ಗ್ನು/ಲಿನಕ್ಸ್ ಬಗ್ಗೆ ಇನ್ನು ಹೆಚ್ಚಿನ ಹುಚ್ಚನ್ನ ಹಿಡಿಸಿಕೊಳ್ಳುವಂತೆ ಮಾಡುತ್ತದೆ. 

ಸ್ವತಂತ್ರ ತಂತ್ರಾಂಶ  , ಗ್ನು/ಲಿನಕ್ಸ್, ಗ್ನು/ಲಿನಕ್ಸಿನಲ್ಲಿ ಕನ್ನಡ, ತಂತ್ರಜ್ಞಾನ, ಡೆಬಿಯನ್ - ಈ ಕುರಿತು ನಿಮಗೇನು ಗೊತ್ತು ಈಗಲೇ ಒಂದ್ನಾಲ್ಕು ಸಾಲು ಬರೆಯಿರಿ ನೋಡೋಣ! ಆಯ್ದ ಬರಹಗಳಿಗೆ ಬಹುಮಾನವಾಗಿ ಗ್ನು/ಲಿನಕ್ಸ್ ಹಬ್ಬದ "ಡೆಬಿಯನ್ ಚಿಗುರು" ಸಿ.ಡಿ ಕಳುಹಿಸಿಕೊಡ್ತೇವೆ!

 

Rating
No votes yet

Comments