ಜಿ.ಏ.ಕುಲಕರ್ಣಿ ಅವರ ಬಗ್ಗೆ ಮಾಹಿತಿ...

ಜಿ.ಏ.ಕುಲಕರ್ಣಿ ಅವರ ಬಗ್ಗೆ ಮಾಹಿತಿ...

Comments

ಬರಹ

ಸಂಪದಿಗರಿಗೆ ಶರಣು. ಧಾರವಾಡದಲ್ಲಿ ಅಧ್ಯಾಪಕರಾಗಿ, ಮರಾಠಿಯಲ್ಲಿ ಸಾಹಿತ್ಯ ಕೃಷಿ ಮಾಡಿರುವಂಥ ಜಿ.ಏ.ಕುಲಕರ್ಣಿ ಅವರ ಒಂದು ಕಥೆಯ ಕನ್ನಡ ಅನುವಾದವನ್ನ 'ದೇಶ ಕಾಲ'ದ ೧೫ನೇ ಸಂಚಿಕೆಯಲ್ಲಿ ಓದಿದೆ. ಕಥೆ ಮನಸ್ಸಿಗೆ ಹಿಡಿಸಿತು. ಈಗ ಅವರ ಇನ್ನಷ್ಟು ಕಥೆಗಳನ್ನ ಓದೋ ಮನಸ್ಸಾಗಿದೆ. ನನಗೆ ಅಲ್ಪ ಸ್ವಲ್ಪ ಮರಾಠಿ ಮಾತಾಡೋಕ್ಕೆ ಬರತ್ತೆ ಹೊರತು ಓದೋಕ್ಕೆ ಬರೋಲ್ಲ. ಅವರ ಕಥೆಗಳ ಕನ್ನಡ ಅನುವಾದದ ಪುಸ್ತಕಗಳು ಇದ್ದಲ್ಲಿ ಅದರ ಬಗ್ಗೆ ಮಾಹಿತಿ ಯಾರಾದರು ನೀಡ ಬೇಕು ಅಂತ ನನ್ನ ಕೋರಿಕೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet