ಒಂದಿಷ್ಟು ಹನಿಗಳು!
ನಿನ್ನನ್ನು ಚಿಂದಿ
ಉಡಾಯಿಸಬೇಕೆಂದಿದ್ದ
ನೋವುಗಳ
ಗ್ರಹಗತಿ ನೆಟ್ಟಗಿಲ್ಲ,
ನಿನಗೆ ನಾನು
ಸಿಕ್ಕಿರುವೆನಲ್ಲ!
*****
ತುಟಿಯ
ಚಿಪ್ಪಿನಲ್ಲಿಟ್ಟಿದ್ದೆ
ಕದ್ದು ಬಿಟ್ಟ!
****
ನೀ ಹೋದ ಕ್ಷಣದಿಂದ
ಕುಂಟುವುದು
ಕಲಿತಿದೆ
ಕಾಲ!
*****
ಕೋತಿಗೆ ಬಾಲವಿರುವುದಿಲ್ಲ
ನನ್ನವ
ಸಿಟ್ಟು ಮಾಡಿಕೊಂಡಾಗ!
*****
ಕ್ಷಣಗಳ ತತ್ತಿಗಳಿದ್ದವು,
ನೆನಪುಗಳು
ಕಾವಿಟ್ಟವು!
****
ದೇವತೆಗಳೆಲ್ಲಾ
ಸುಳ್ಳು ಹೇಳಿದ್ದರು,
ಸಮುದ್ರವನ್ನೇ ಕಡೆಯಬೇಕೆಂದಿಲ್ಲ,
ತುಟಿಗೆ ಮುತ್ತಿಟ್ಟರೂ ಸಾಕು..!
Rating
Comments
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by girish.rajanal
ಉ: ಒಂದಿಷ್ಟು ಹನಿಗಳು!
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by asuhegde
ಉ: ಒಂದಿಷ್ಟು ಹನಿಗಳು!
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by Chamaraj
ಉ: ಒಂದಿಷ್ಟು ಹನಿಗಳು!
ಉ: ಒಂದಿಷ್ಟು ಹನಿಗಳು!
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by umeshhubliwala
ಉ: ಒಂದಿಷ್ಟು ಹನಿಗಳು!
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by anil.ramesh
ಉ: ಒಂದಿಷ್ಟು ಹನಿಗಳು!
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by ಗಣೇಶ
ಉ: ಒಂದಿಷ್ಟು ಹನಿಗಳು!
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by srinivasps
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by ranjith
ಉ: ಒಂದಿಷ್ಟು ಹನಿಗಳು!
In reply to ಉ: ಒಂದಿಷ್ಟು ಹನಿಗಳು! by inchara123
ಉ: ಒಂದಿಷ್ಟು ಹನಿಗಳು!