ಈ ನಾಡು ಕನ್ನಡಿಗರಧ್ಹೆ ???

ಈ ನಾಡು ಕನ್ನಡಿಗರಧ್ಹೆ ???

ಕನ್ನಡಿಗರೇ, ಏಳಿ ಎದ್ದೇಳಿ , ನಮ್ಮ ನಾಡನ್ನು ಉಳಿಸಿ....

ವಲಸೆಗಾರರಿಂದ ತುಂಬಿ ತುಳುಕುತ್ಚಿರುವ ಮಹಾನಗರ ತನ್ನ ಮೂಲ ಸಂಸ್ಕೃತಿ ,ಸಜ್ಜನಿಕೆ ಮುಂತಾದ ಮುಲ್ಯಾ ಭರಿತ ನಡುವಳಿಕೆಗಳಿಗೆ ಎಳ್ಳು ನೀರು ಬಿಡ್ತಾ ಇದೆ . ತಮಿಳು ತೆಲುಗು,ರಾಜಸ್ಥಾನಿ ,ಬಂಗಾಳಿ ,ಗುಜರಾತಿಗಳ ಅಧಿಪತ್ಯ ಹೆಚ್ಚಾಗುಥ್ಹ ಬಂದಿದ್ಧು ಕನ್ನಡಿಗರು ಮೂಲೆ ಗುಂಪಾಗಿ ಹೋಗಿದಾರೆ .ಕನ್ನಡ ವಾತಾವರಣ ಅಂತು ಮಂಗಮಾಯ . ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲಾದರು ವ್ಯವಹರಿಸಬಹುದೆಂಬ ಭಾವನೆ ವಲಸಿಗರಲ್ಲಿ ಬೇರೂರಿದೆ.
ಕನ್ನಡ ಬಾರಧೆ ಕರ್ನಾಟಕ ರಾಜಧಾನಿಯಲ್ಲಿ ಒಂದು ದಿನವೂ ಕಳೆಯಲಾರೆ ಎಂಬ ಭಾವನೆಯನ್ನು ವಲಸಿಗರಲ್ಲಿ ಸರ್ಕಾರ ಹುಟ್ಟುಹಾಕಬೇಕಾಗಿಥ್ಹು.
ಅನ್ಯ ರಾಜ್ಯದವರಿಗೆ ಕನ್ನಡಿಗರೆಂದರೆ ಒಂಥರಾ ಮೈಎಲ್ಲ ಉರಿ , ತಾತ್ಸಾರ ... ನಮ್ಮವರೂ ಹಾಗೆ ಇಧ್ಹಾರೆ ಎನ್ನಿ.ತಮ್ಮವರನ್ನೇ ಸೇರಿಸಿಕೊಂಡು ಸಂಘ ಸಂಸ್ಥೆಗಳನ್ನು ಸ್ತಾಪಿಸ್ತಾರೆ .. ಅಕ್ಕ ಪಕ್ಕದ ಕನ್ನಡಿಗರನ್ನು ಯಾವೂರು ದಾಸಯ್ಯ ಅಂತಾನು ಕೇಳಲ್ಲ ...
ವಲಸಿಗರು ತಮ್ಮ ಭಾಷೆ ಬಿಟ್ಟು ಇಲ್ಲಿಯ ಭಾಷೆಯನ್ನೂ ಅವರಮ್ಮನ್ನಾನೆಗೂ ಮಾತಾಡೋಲ್ಲ ಬಿಡಿ..ನಮ್ಮವರು ಸಹ ಹಲ್ಲುಗಿಂಜಿಕೊಂಡು ಅವರ ಭಾಷೆಯಲ್ಲೇ ಮಾತನಾದಿಯಾರು .. ಇವರೇ ಹರುಕು ಮುರುಕು ಭಾಷೆಯಲ್ಲಿ ಅವರೊಂದಿಗೆ ಸಂಭಾಷಣೆ ನಡೆಸುವರು. ಒಟ್ಟ್ನಲ್ಲಿ ೩೦-೪೦ ವರ್ಷಗಳಿಂದ ಈ ನೆಲದಲ್ಲಿ ಠಿಕಾಣಿ ಹಾಕಿಧ್ಹರೂ ಇಲ್ಲಿಯ ಭಾಷೆ ಕಲಿಯಧ್ಹೆ ,ಇಲ್ಲಿಯವರೊಂಧಿಗೆ ಸ್ನೇಹಾ ಭಾವವನ್ನು ಇಟ್ಟು ಇರಲಾರಧೆ ತಮ್ಮದೇ ಆದ ಸಾಮ್ರಾಜ್ಯ ವನ್ನು ತುಂಬಾ ಜನಗಳು ಇದ್ಧಾರೆ ಸ್ವಾಮಿ...
ಇನ್ನೊಂಧು ವಿಷಯ ಏನಂದರೆ ಬೆಂಗಳೂರಿನ ಸುಥ್ಹಾ ಮುಥ್ಹಾ ಇರುವ ಜಮೀನು, ನಿವೇಶನಗಳು ಮುಕ್ಕಾಲು ಪಾಲು ಅನ್ಯ ರಾಜ್ಯದವರಧ್ಹು ..ರಾಜಕೀಯ ವ್ಯಕ್ತಿಗಳು ಭೂಮಿ ಕೊಂಡಿದ್ಧರೆ ,ಕೆಲವರು ನಿವೇಶನಗಳನ್ನು ತಕೊಂದಿದಾರೆ ..ಸರ್ಕಾರವೇ ಹೊರಗಿನವರಿಗೆ ಕರೆಧು ನಿವೇಶನಗಳು ಈ ಹಿಂಧೆ ಕೊಟ್ಟಿದೆ .ಇದನ್ನೆಲ್ಲಾ ಕನ್ನಡಿಗರು ಸಹಿಸಿಕೊಂಡು ಬಂಧಿದ್ಧಾರೆ ... ಕನ್ನಡಿಗರು ಗಂಡಸರೇ ??? ಎಂಬದನ್ನು ನಮಗೆ ನಾವೇ ಒಮ್ಮೆ ಪರಿಶೀಲಿಸಬೇಕಾಗಿಧೆ ...

ಸ್ನೇಹಿತರೇ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಇದ್ದರೆ ದಯವಿಟ್ಟು ಈ ಕನ್ನಡಿಗನಿಗೆ , ಎಲ್ಲ ಓದ್ಹುಗರಿಗೂ ತಿಳಿಸಿ.

ಇಂತೀ ನಿಮ್ಮ,
ಚೈತನ್ಯ

Rating
No votes yet

Comments