ವಿಭಕ್ತಿಗಳು!!! (ಒಂದು ಅನುಮಾನ)

ವಿಭಕ್ತಿಗಳು!!! (ಒಂದು ಅನುಮಾನ)

ನನಗೆ ಕೆಲವು ವಿಭಕ್ತಿಗಳ ಬಗ್ಗೆ ಸ್ವಲ್ಪ ಅನುಮಾನ ಇದೆ, ದಯವಿಟ್ಟು ತಿಳಿದವರು ಸರಿಪಡಿಸಿ. ನಿಮಗೆಲ್ಲ ಮುಂಗಡವಾಗಿ ಧನ್ಯವಾದಗಳು!

* ಪ್ರಥಮಾ ವಿಭಕ್ತಿ-------------ಉ

* ದ್ವಿತೀಯಾ ವಿಭಕ್ತಿ-----------ಅನ್ನು

* ತೃತೀಯಾ ವಿಭಕ್ತಿ-----------ಯಿಂದ

* ಚತುರ್ಥೀ ವಿಭಕ್ತಿ------------ಗೆ, ಗೋಸ್ಕರ

* ಪಂಚಮೀ ವಿಭಕ್ತಿ------------ಅದರಿಂದ??? ಇದು ಸರಿಯಾಗಿದೆಯಾ, ಇಲ್ಲದಿದ್ದಲ್ಲಿ, ತಿಳಿಸಿರಿ.

* ಷಷ್ಟೀ ವಿಭಕ್ತಿ -----------------?????? ಇದು ನೆನಪಿಗೇ ಬರುತ್ತಿಲ್ಲ, ಗೊತ್ತಿದ್ದರೆ ತಿಳಿಸಿ.

* ಸಪ್ತಮೀ ವಿಭಕ್ತಿ---------------ಅಲ್ಲಿ

Rating
Average: 3.5 (2 votes)

Comments