ಡೆಬಿಯನ್ ಗ್ನು/ಲಿನಕ್ಸ್ ಗಾಗಿ ಒಂದು ಚಿತ್ರ

ಡೆಬಿಯನ್ ಗ್ನು/ಲಿನಕ್ಸ್ ಗಾಗಿ ಒಂದು ಚಿತ್ರ

ಇದು ಒಂದೆರಡು ತಿಂಗಳು ಮುಂಚೆ ಬರೆದ ಚಿತ್ರ, ಈಗ ಇಲ್ಲಿ ಹಾಕೋಣ ಅನ್ನಿಸ್ತು  :)

(ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕುಕ್ಕಿ :) )

ಚಿತ್ರ: ಡೆಬಿಯನ್ ಗ್ನು/ಲಿನಕ್ಸ್ ನ ಲೋಗೋ  ಮತ್ತು ಟಕ್ಸ್

ಚಿತ್ರ ಬರೆದಿದ್ದು : Oil ಪೈಂಟ್ ಉಪಯೋಗಿಸಿ

ಈ ಚಿತ್ರಕ್ಕೆ  ನೆರಳಿನ ತರಹದ ಬಾರ್ಡರ್ ಹಾಕಿದ್ದು  ಗಿಂಪ್(GIMP - Gnu Image Manupulation Program) ಉಪಯೋಗಿಸಿ.

Rating
No votes yet

Comments