ಶಿವರಾತ್ರಿ---ಶಿವನ ಹಾಡುಗಳು!!!

ಶಿವರಾತ್ರಿ---ಶಿವನ ಹಾಡುಗಳು!!!

ಡಾ. ಜಿ ಎಸ್. ಶಿವರುದ್ರಪ್ಪನವರ ಕೆಲವು ಹಾಡುಗಳು ನೆನಪಿಗೆ ಬಂತು. ಹಾಡುಗಳನ್ನು ಗೊತ್ತಿದ್ದವರು ಪೂರ್ತಿ ಮಾಡಿ------

*೧ ಶಿವನು ಭಿಕ್ಷಕೆ ಬಂದ ನೀಡುಬಾರೆ
ತಂಗಿ, ಇವನಂತ ಚೆಲುವನಿಲ್ಲ ನೋಡುಬಾರೆ......

*೨ ಹೌದೇನೇ ಉಮಾ ಹೌದೇನೆ?
ಈ ಜನರೆನ್ನುವುದು ನಿಜವೇನೇ?-ಪ-

ಮಸಣದ ಬೂದಿಯ ಮೈಗೆ ಬಳಿದು ಶಿವ
ಉರೂರು ತಿರಿದುಂಬುವನಂತೆ
ನೀನೂ ಕೂಡಾ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವಿಯಂತೆ

ಹೌದೇನೇ ಉಮಾ ಹೌದೇನೇ?
ಈ ಜನರೆನ್ನುವುದು ನಿಜವೇನೇ?

ಎಲ್ಲ ಸಂಪದಿಗರಿಗೆ ಮಹಾಶಿವರಾತ್ರಿಯ ಶುಭ ಹಾರೈಕೆ!!!!!

Rating
No votes yet

Comments