ಬಯ್

ಬಯ್

Comments

ಬರಹ

ಬಯ್ ಕ್ರಿಯಾಪದವಾದಾಗ ಎರಡು ಅರ್ಥಗಳು
೧) ಬಯ್=ಶಪಿಸು, ನಿಂದಿಸು
೨) ಬಯ್=ಪೇಱಿಸು, ಒಂದಱ ಮೇಲೊಂದು ಜೋಡಿಸು

೧) ಬಯ್ ಭೂತಕೃದ್ವಾಚಕ ಬಯ್ದ=ಶಪಿಸಿದ, ನಿಂದಿಸಿದ
೨) ಬಯ್ ಭೂತಕೃದ್ವಾಚಕ ಬಯ್ತ=ಪೇಱಿಸಿದ, ಒಂದಱ ಮೇಲೊಂದು ಜೋಡಿಸಿದ

೨) ಬಯ್‍ಗೆ ಉದಾಹರಣೆ:
ಪಂಪನ ಆದಿಪುರಾಣದ ಈ ಪದ್ಯ

ಕಟ್ಟಿದ ಕುಱಿಗಳ್ ಬೋನದೊ-
ಳಟ್ಟೇಱಿಸಿ ಬಯ್ತ ಬಾಡುಗಳ್ ಬಡ್ಡಿಸಿ ತಂ-
ದಿಟ್ಟಾಚಾದ್ಯಂಗಳ್ ಮುಂ-
ದಿಟ್ಟ ನಿವೇದ್ಯಂಗಳಂತಕಂಗೆ ಜನಂಗಳ್||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet