ಲಿನಕ್ಸ್ನಲ್ಲಿ ಕನ್ನಡ
ಬರಹ
http://www.mediafire.com/?sweqetw0kx1
ಇತ್ತೀಚೆಗೆ ನಾನು "ಮ್ಯಾಂಡ್ರಿವಾ" ಲಿನಕ್ಸ್ ನನ್ನ ಲ್ಯಾಪ್ಟಾಪಿಗೆ ಹಾಕಿಕೊಂಡೆ.ಇದು ಬಹಳ ಅನುಕೂಲಕರವಾಗಿದೆ.ಕನ್ನಡ ಇದರಲ್ಲಿ ಮೂಡಿಸಲು ತುಸು ತಾಪತ್ರಯವಾದರೂ ಅಂತೂ ಇಂತೂ ಯಶಸ್ವಿಯಾದೆ. ಈಗ ಸನ್ ಮೈಕ್ರೋಸಿಸ್ಟಮ್ಸ್ ಅವರ "ವರ್ಚುವಲ್ ಬಾಕ್ಸ್" ತಂತ್ರಾಂಶದ ಮೂಲಕ ವಿಂಡೋಸ್ ಜತೆಗೇ "ಉಬುಂಟು" ಲಿನಕ್ಸ್ ಹಾಕಿಕೊಂಡಿರುವೆ.ಉಬುಂಟು ಕೂಡಾ ಬಳಕೆದಾರಸ್ನೇಹೀ ಗುಣ ಹೊಂದಿದೆ. ಆದರೆ ಕನ್ನಡ ತರಿಸುವುದು ಸಮಸ್ಯೆಯೇ. ಉದಾಹರಣೆಗೆ "ಸಂಪದ" ತಾಣದ ಶೀರ್ಷಿಕೆಗಳು ಸರಿಯಾಗಿ ಮೂಡಿಲ್ಲ."ಮ್ಯಾಂಡ್ರಿವಾ"ದಲ್ಲಿ ಹೀಗಾದಾಗ ಹೇಗೆ ನಿವಾರಿಸಿದೆ ಎನ್ನುವುದನ್ನು ಮರೆತ್ತಿದ್ದೇನೆ.ಸಲಹೆ ನೀಡಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಲಿನಕ್ಸ್ನಲ್ಲಿ ಕನ್ನಡ