ಹತ್ತು ಗಾದೆ ಮಾತುಗಳು!

ಹತ್ತು ಗಾದೆ ಮಾತುಗಳು!

೦೧. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

೦೨. ಆಪತ್ಕಾಲೇ ನಾಸ್ತಿ ಮರ್ಯಾದಾ.

೦೩. ಇತ್ತಿತ್ತ ಬಾ ಅಂದರೆ, ಇದ್ದ ಮನೆ ಕಿತ್ತುಕೊಂಡ.

೦೪. ಊರೆಲ್ಲಾ ಸೂರೆಯಾದ ಮೇಲೆ ಕೋಟೆ ಬಾಗಿಲು ಹಾಕಿದರು.

೦೫. ಒಂದು ಮಸಿ ಒಂದು ಚಿತ್ತಾರವನ್ನೇ ಕೆಡಿಸಿತು.

೦೬. ಒಡೆದು ಹೋದ ಹಾಲಿಗೆ ಅತ್ತೇನು ಪ್ರಯೋಜನ?

೦೭. ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು.

೦೮. ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ.

೦೯. ಕನ್ನಡಿಯೊಳಗಿನ ಗಂಟಿಗಿಂತ ಕೈಯಲ್ಲಿರುವ ದಂಟೇ ಲೇಸು.

೧೦. ಗಳಿಸುವವನೊಬ್ಬ, ಬಳಸುವವನೊಬ್ಬ.

Rating
Average: 3.6 (7 votes)

Comments