ಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್

ಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್

Comments

ಬರಹ

ಈ ವಿಷಯದ ಬಗ್ಗೆ thatskannada ದಲ್ಲಿ ಒಬ್ಬರು ಬರೆದಿದ್ದಾರೆ. ಇದರ ಪೂರ್ಣ ವರದಿ ಇಲ್ಲಿದೆ [http://thatskannada.oneindia.in/lifestyle/automobiles/2009/0220-why-honda-civic-hybrid-did-not-succeed.html]. ಇದರಲ್ಲಿ ವಿದ್ಯುತ್ ಮೋಟರ್ ಮತ್ತು ಪೆಟ್ರೋಲ್ ಇಂಜಿನ್ನು ಇದೆ . ಹಾಗೆ ಮೈಲೇಜ್ ಕೂಡ ೨೨. ವಿಕಿಪೀಡಿಯದಲ್ಲಿ [http://en.wikipedia.org/wiki/Honda_Civic_Hybrid] ನೋಡಿದಾಗ ಇದರ ಬೆಲೆ ಸುಮಾರು ೧೦ ಲಕ್ಷ. ಅವರು ಹೇಳಿದಂತೆ ಕಾರಿನ ತೆರಿಗೆ ಕಡಿಮೆ ಮಾಡಬೇಕಿತ್ತೇ? ನನಗೇನೋ ಅವರು ಹೇಳಿದ್ದು ಸರಿ ಎನ್ನಿಸಿತು. ನಿಮ್ಮ ಅನಿಸಿಕೆ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet