ಕು.ರಂಗಿ ಯಾರ ಮಗಳು?

ಕು.ರಂಗಿ ಯಾರ ಮಗಳು?

ಆಂಗ್ಲ ಭಾಷೆಯಲ್ಲಿ ಬರೆಯುತ್ತಿರುವುದಕ್ಕೆ ಸಂಪದಿಗರ ಕ್ಷಮೆ ಕೇಳುತ್ತೇನೆ.
ಬರೆಯದೇ ವಿಧಿಯಿಲ್ಲ.
ಆಂಗ್ಲ ಭಾಷೆಯಲ್ಲಿರುವ ಈ ಕೆಳಗಿನ ಐದು ಸಾಲುಗಳನ್ನು ಓದಿ.

"Smt. Rangamma & Sri Rangappa
request the pleasure of your company on the auspiciious occasion of the maariage ceremony of our daughter
Kum. Rangi
On 23 Feb 2009 at 10.00 am at
Sri Ranganatha Temple, Rangapattana".

ಇಂತಹ ಬರವಣಿಗೆಗಳುಳ್ಳ ಅನೇಕ ವಿವಾಹ ಆಮಂತ್ರಣ ಪತ್ರಿಕೆಗಳನ್ನು ನೀವು ನೋಡಿರಬಹುದು.
ಈಗ ನನ್ನ ಪ್ರಶ್ನೆ: "ಈ ಕು.ರಂಗಿ ಯಾರ ಮಗಳು ಅನ್ನುವುದನ್ನು ಈ ಮೇಲಿನ ಬರವಣಿಗೆಯಿಂದ ಅರ್ಥೈಸಿಕೊಳ್ಳಬಹುದೇ?"
ಶ್ರೀಮತಿ ರಂಗಮ್ಮ ಮತ್ತು ಶ್ರೀ ರಂಗಪ್ಪನವರಿಗೆ ಕು.ರಂಗಿ ಏನಾಗಬೇಕು?

-ಆಸು ಹೆಗ್ಡೆ
http://athradi.wordpress.com

Rating
No votes yet

Comments