ಡಾ| ಬಿ ಎಸ್ ಯಡಿಯೂರಪ್ಪನಿಗಿನ್ನು ಡಾ| ಬೇಡ, ಹುಟ್ಟುಹಬ್ಬ ಬೇಡ.

ಡಾ| ಬಿ ಎಸ್ ಯಡಿಯೂರಪ್ಪನಿಗಿನ್ನು ಡಾ| ಬೇಡ, ಹುಟ್ಟುಹಬ್ಬ ಬೇಡ.

ನನಗಿನ್ನು ಡಾ| ಬೇಡ, ಹಾರ, ತುರಾಯಿ ಬೇಡ, ಹುಟ್ಟುಹಬ್ಬ ಆಚರಿಸಲ್ಲ ಅಂತ ಡಾ|ಮುಖ್ಯ ಮಂತ್ರಿ ಹೇಳಿದ್ದಾರೆ. http://thatskannada.oneindia.in/news/2009/02/24/donot-call-me-as-dr-yeddyurappa-says-karnataka-cm.html
ಅದನ್ನು ಹೊಗಳಿ ಭಟ್ಟರು ಲೇಖನವೂ ಬರೆದಾಯ್ತು. http://thatskannada.oneindia.in/column/bhat/2009/0226-bs-yeddyurappa-and-honorary-doctorate.html

ಇಂದಿನ ಪತ್ರಿಕೆಗಳಲ್ಲಿ ಮುಖಪುಟದ ಆರಂಭದಲ್ಲೇ ಡಾ| ಯಡಿಯೂರಪ್ಪನಿಗೆ ಹುಟ್ಟುಹಬ್ಬದ ಶುಭಾಶಯಕ್ಕಾಗಿಯೇ ಜಾಹೀರಾತು, ಅವರ ಅಭಿಮಾನಿ ರಾಜಕಾರಿಣಿಗಳಿಂದ!
http://prajavaniepaper.com/pdf/2009/02/27/20090227aA001100002.jpg

ಇರಲಿ, ಡಾ|ಯಡಿಯೂರಪ್ಪನಿಗೆ ಉಟ್ಟುಹಬ್ಬದ ಶುಭಾಶಯಗಳು!

Rating
No votes yet

Comments