ಹೆಣ್ಣಿನ ಇನ್ನೊಂದು ಮುಖ
ಕುಡಿನೋಟದಲ್ಲೇ ಕನಸನ್ನು
ಕದಿಯುವುದಿಲ್ಲಾ ನಾವು
ನೋಡುತ್ತೇವೆ ನಮ್ಮ ಕನಸುಗಳು
ನನಸಾಗುವುದೇ ಎಂದು :-)
ಕೇಳುತ್ತಿದ್ದರೂ ನಿಮ್ಮ ಕಥೆ
ಗಮನಿಸುವ ವ್ಯವಧಾನ
ನಿಮಗಿಲ್ಲ, ಅದೇ ನಮ್ಮ ವ್ಯಥೆ
ಕೇಳುತ್ತಿರುತ್ತಿರಿ ಇನ್ನೊಬ್ಬಳ ಕಥೆ :-)
ಬೆರಳು ಮಾಡುತ್ತಿರೀ ಬ್ರಹ್ಮನನ್ನು
ತಪ್ಪಿಸಿಕೊಳ್ಳಲು ನಿಮ್ಮನ್ನು
ನಾವಿದ್ದರೂ ನಿಮ್ಮಿಂದೆ
ಹೋಗುತ್ತೀರಿ ಇನ್ನೊಬ್ಬರ ಹಿಂದೆ :-)
ಸರ್ಕಸ್ಸುಗಳು ಬೇಡ ಗೆಳೆಯ ನಮಗೆ
ಅರಿತರೆ ಸಾಕು ಪ್ರೀತಿಯೆಂದರೆ ಹೇಗೆ
ಕಾಪಾಡುತ್ತೇವೆ ನಮ್ಮ ಪ್ರೀತಿಯನ್ನು
ಯಾರಿಗು ಬಿಟ್ಟು ಕೊಡುವುದಿಲ್ಲ ನಿಮ್ಮನ್ನು :-)
Rating
Comments
ಉ: ಹೆಣ್ಣಿನ ಇನ್ನೊಂದು ಮುಖ