ಹೆಚ್ ಐ ವಿ "ಹರಡಿಸುವ" ಹೊಸ ವಿಧಾನ
ನಾನು ಹರಡಿಸುವ ಅನ್ನೋ ಪದವನ್ನ ಬಳಸಿದ್ದೀನಿ....
ವಿಕೃತ ಮನಸ್ಸಿನ ವಿಕೃತ ರೀತಿಗಳನ್ನು ಹೇಳೊಕ್ಕೆ ಈ ಪದ.......
ಹೆಚ್ ಐ ವಿ ಹೇಗೆ ಹರಡುತ್ತದೆ ... ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ..... ಆದರೆ ಇದನ್ನು ಅಸಾಮಾನ್ಯವಾಗಿ ಹರಡಿಸುವವರೂ ಇದ್ದಾರೆ ಎಚ್ಚರಿಕೆ.......
ಈಗಷ್ಟೇ ಇದರ ಬಗೆಗಿನ ಲೇಖನ ಒಂದನ್ನು ಓದಿ ದಿಗ್ಭ್ರಮೆಗೊಳಗಾಗಿದ್ದೇನೆ....
ದೆಹಲಿಯ ಸಿನಿಮಾ ಮಂದಿರ ಒಂದರಲ್ಲಿ ನಡೆದ ಘಟನೆ... ಯುವತಿಯೋರ್ವಳು ಸಿನಿಮಾ ನೋಡಲು ಕುಳಿತುಕೊಂಡಾಗ ಏನೋ ಚುಚ್ಚಿದ ಅನುಭವವಾಯಿತು... ಅದೇನ್ನೆಂದು ಹುಡುಕಿದಾಗ ಸಿಕ್ಕಿದ್ದು ಒಂದು ಸೂಜಿ.. ಅದರ ಜೊತಗೆ ಒಂದು ಚೀಟಿ.. ಅದ್ರಲ್ಲಿದ್ದಿದ್ದು ಇಷ್ಟೇ " ಹೆಚ್ ಐ ವಿಯ ಲೋಕಕ್ಕೆ ಸ್ವಾಗತ".... ಪರೀಕ್ಷಾಲಯದಲ್ಲಿ ಪರೀಕ್ಷಿಸಿದಾಗ ಸೂಜಿಯಲ್ಲಿ ಹೆಚ್ ಐ ವಿ ಪಾಸಿಟಿವ್ ರಕ್ತ ಕಣಗಳಿದ್ದಿದ್ದೂ ಆ ಹುಡುಗಿ ಅದಕ್ಕೆ ಬಲಿಯಾದದ್ದು ಕೂಡ ದೃಢಪಟ್ಟಿತು.....
ಇಂತದ್ದೇ ಮತ್ತೊಂದು ಘಟನೆ... ನಿಶ್ಚಿಥಾರ್ಥವಾಗಿದ್ದ ಹುಡುಗಿ ಅವಳು... ಸಿನಿಮಾ ವೀಕ್ಷಿಸುತ್ತಿದ್ದಾಗ ಎಲ್ಲಿಂದಲೋ ಬಂದ ಸೂಜಿ ಚುಚ್ಚಿಕೊಂಡಿತು.... ಅದರಲ್ಲಿದ್ದಿದ್ದು ಅದೇ ವಿಷಯ "ಇದೀಗ ನೀನು ಹೆಚ್ ಐ ವಿ ಕುಟುಂಬದ ಹೊಸ ಸದಸ್ಯೆ" ...... ಆಕೆಗಾಗಿರಬಹುದಾದ ಮಾನಸಿಕ ಆಘಾತವನ್ನು ಊಹಿಸಿಕೊಳ್ಳಲಾದರು ಸಾಧ್ಯವೇ???
ಆರೋಗ್ಯಕರವಾಗಿರುವ ವ್ಯಕ್ತಿಗೆ ಹೆಚ್ ಐ ವಿ ಸೋಂಕು ಸಂಪೂರ್ಣವಾಗಿ ತಗುಲಲು ೫-೬ ವರ್ಷಗಲು ಬೇಕು ಎಂಬುದು ಡಾಕ್ಟರ್ ಅನಿಸಿಕೆಯಾದರೂ ಆ ಹುಡುಗಿ ಕೇವಲ ನಾಲ್ಕು ತಿಂಗಳಲ್ಲಿ ತೀರಿಕೊಂಡಳು..... ಮಾನಸಿಕ ಆಘಾತವೇ ಅದಕ್ಕೆ ಮುಖ್ಯ ಕಾರಣ......
ಗೆಳೆಯರೇ , ದಯವಿಟ್ಟು ಎಲ್ಲಾದ್ರೂ ಕುಳಿತುಕೊಳ್ಳುವ ಮೊದಲು ಚೆನ್ನಾಗಿ ಪರೀಕ್ಷಿಸಿ ನಂತರ ಕುಳಿತುಕೊಳ್ಳಿ...... ಇದು ನಮ್ಮ ಜೀವನದ ಪ್ರಶ್ನೆ......
ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯವಾಗಿ ಎ ಟಿ ಎಂಗಳಲ್ಲೂ ಇಂತಹ ಸೂಜಿಗಳನ್ನು ಇಟ್ಟಿರುತ್ತಾರೆ ಎಂದೂ ವರದಿಯಾಗಿದೆ!!!!!!!!!!
ಕೆಲವು ತಿಂಗಳ ಹಿಂದೆ ಓದಿದ ವರದಿ ನನ್ನನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡಿತ್ತು..... ಮಧ್ಯಮ ವರ್ಗದ ಕೆಲ ಹೆಣ್ಣುಮಕ್ಕಳಲ್ಲಿ ಹೆಚ್ ಐ ವಿ ಪಾಸಿಟಿವ್ ಗುರುತಿಸಲಾಗಿತ್ತು.... ಎಲ್ಲಾ ಹೈಸ್ಕೂಲ್ ಓದುತ್ತಿದ್ದ ಹುಡುಗಿಯರು....... ಒಳ್ಳೆ ಮನೆಗಳಿಂದ ಬಂದವರು.... ಸೋಂಕಿನ ಮೂಲವನ್ನು
ಹುಡುಕಿಕೊಂಡು ಹೊರಟವರಿಗೆ ಸಿಕ್ಕಿದ ಮೂಲ ಅನೂಹ್ಯವಾದದ್ದು...... ಅದು ಬಂದಿದ್ದು ಕೆಲ ದಿನಗಳ ಹಿಂದೆ ತಿಂದಿದ್ದ ಚುರುರುರಿ(ಭೇಲ್ ಪುರಿ)ಯಿಂದ..!!!!!!! ಚುರುಮುರಿ ಮಾರುವವನು ಹೆಚ್ ಐ ವಿ ಪಾಸಿಟಿವ್.....
ಏನೊ ಕತ್ತರಿಸುವಾಗ ಅವನ ರಕ್ತ ಕೂಡ ಅದರಲ್ಲಿ ಬಿದ್ದಿದೆ... ಅದನ್ನು ತಿಳಿಯದೇ ತಿಂದ ಈ ಮಕ್ಕಳಿಗೂ ಸೋಂಕು ಹರಡಿದೆ..........
ಆದ್ದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು..... ದಯಮಾಡಿ ತಮ್ಮ ಮನೆಯವರಿಗೆ ಪರಿಚಿತರಿಗೆ ಇದರ ಬಗ್ಗೆ ಹೇಳಿ....
ಪ್ರೀತಿಯಿಂದ
ಪಂಚರಂಗಿ :)
Comments
ಉ: ಹೆಚ್ ಐ ವಿ "ಹರಡಿಸುವ" ಹೊಸ ವಿಧಾನ
ಉ: ಹೆಚ್ ಐ ವಿ "ಹರಡಿಸುವ" ಹೊಸ ವಿಧಾನ
In reply to ಉ: ಹೆಚ್ ಐ ವಿ "ಹರಡಿಸುವ" ಹೊಸ ವಿಧಾನ by bhavanilokesh mandya
ಉ: ಹೆಚ್ ಐ ವಿ "ಹರಡಿಸುವ" ಹೊಸ ವಿಧಾನ
ಉ: ಹೆಚ್ ಐ ವಿ "ಹರಡಿಸುವ" ಹೊಸ ವಿಧಾನ