ಚುನಾವಣೆ ಮತ್ತು ರಾಜಕೀಯ
ಚುನಾವಣೆ
ಬಂದಿತದೋ ಚುನಾವಣೆ
ಪಕ್ಷಗಳ ಹಣಾಹಣೆ
ಒಲಿಯುವುದಾರಿಗೋ ಆ ಮಣೆ.......... ???
ಆಶ್ವಾಸನೆಗಳ ಬೊಗಳೆ,
ಅವರೇನು ಶ್ವಾನಗಳೆ,
ಬಿಡಲು ಸುಮ್ಮನೆ ಬೊಗಳೆ
ಅಥವಾ............. ?
ಮತದಾರರೇನು ಕುರಿಗಳೇ
ಎಲ್ಲದಕ್ಕೂ ಆಡಿಸಲು ತಲೆ.........
ರಾಜಕೀಯ
ರಾಮನ ರಾಜ್ಯದ ಕನಸು ತೋರಿ,
ಜನತೆಯ ಕೋಮುಗಲಭೆಗೆ ತೂರಿ,
ಕೀಟಲೆಯ ಮಾಡುತ,
ಯಡವಟ್ಟು ಮಾಡುವುದೇ ರಾಜಕೀಯ
ಅರವಿಂದ್
Rating
Comments
ಉ: ಚುನಾವಣೆ ಮತ್ತು ರಾಜಕೀಯ
ಉ: ಚುನಾವಣೆ ಮತ್ತು ರಾಜಕೀಯ
In reply to ಉ: ಚುನಾವಣೆ ಮತ್ತು ರಾಜಕೀಯ by Chandrashekharss
ಉ: ಚುನಾವಣೆ ಮತ್ತು ರಾಜಕೀಯ
In reply to ಉ: ಚುನಾವಣೆ ಮತ್ತು ರಾಜಕೀಯ by ಅರವಿಂದ್
ಉ: ಚುನಾವಣೆ ಮತ್ತು ರಾಜಕೀಯ
In reply to ಉ: ಚುನಾವಣೆ ಮತ್ತು ರಾಜಕೀಯ by Nagaraj.G
ಉ: ಚುನಾವಣೆ ಮತ್ತು ರಾಜಕೀಯ
In reply to ಉ: ಚುನಾವಣೆ ಮತ್ತು ರಾಜಕೀಯ by ಅರವಿಂದ್
ಉ: ಚುನಾವಣೆ ಮತ್ತು ರಾಜಕೀಯ