ಈ ಸಂಜೆ ಯಾಕಾಗಿದೆ

ಈ ಸಂಜೆ ಯಾಕಾಗಿದೆ

ಮತ್ತದೇ ಸಂಜೆ, ನಿನ್ನಿಲ್ಲದೆ ನಿನ್ನ ಜೊತೆಯಿಲ್ಲದೆ....ಈ ಸಂಜೆ ಯಾಕಾಗಿದೆ

ಪ್ರತಾಪ್ ಸಿಂಹರ ಪ್ರತಾಪ, ತೇಜಸ್ವಿ ಯವರ ಬರಹದ ತೇಜಸ್ಸು....ತಿಳಿಯುವುದರಲ್ಲೇ ವೀಕೆಂಡು ಮುಗಿತು.
ಕ ಸ ನಿಸಾರ್ ಅಹ್ಮದರ "ಮತ್ತದೇ ಸಂಜೆ, ನಿನ್ನಿಲ್ಲದೆ ನಿನ್ನ ಜೊತೆಯಿಲ್ಲದೆ " ಗೀತೆ ಜ್ಞ್ಯಾಪಕಕ್ಕೆ ಬರ್ತಾ ಇದೆ.

ಇದರ ನಡುವೆ ಸ್ವಲ್ಪ different ಆಗಿ ಏನಾದರು ಬರೆಯೋಣ ವೆನಿಸಿದಾಗ...ಹೊಳೆಯಿತು ಕೆಳಗಿನ ಬರಹದ ಶೈಲಿ

ಇನ್ಚರಕ್ಕರ ಇಂಚರದ ಸೊಭಗು(ಅವಾಗವಾಗ)
ಹೆಮ್ಮಕ್ಕರ ಚಡಿಯೇತಿನ ಮಾತುಗಳು(ಹೀಗೆ ಸುಮ್ಮನೆ)
ಅರವಿನ್ದಣ್ಣರ ಕುಚೆಸ್ಟೆಯಾ ಸಾಲುಗಳು(ಕಾಲು ಎಳೆಯೋಕೆ ಅಲ್ಲ)
ಆಸು ಹೆಗ್ಡೆಯವರ Indepth ವಿಶ್ಲೇಷಣೆಗಳು(ಎಷ್ಟು ಬೇಕು ಅಷ್ಟು)
ಸೋಮಾರಿಕಟ್ಟೆಯ ಗ್ರಾಮಿಣಾ ಕುಚೋದ್ಯದ ಶೈಲಿ(ಸುಮ್ನೆ ಸುಮ್ನೆ)
ಸುಪ್ರೀತ್ರ ಅಂತರಿಕ ಒಳನೋಟ ಮತ್ತು ಬಾಹ್ಯ ಜಗತ್ತಿನ ಅನಲಿಸಿಸ್(Phdಗಂತು ಅಲ್ಲ)
ಜ್ಞಾನದೇವ್ರ ರಿಸರ್ಚ್ ಅಂಡ್ ಅನಲಿಸಿಸ್ ವಿಂಗ್ಸ್ ಬರಹಗಳು( ಜಸ್ಟ್ ಸಾಮಾಜಿಕ ಕಳಕಳಿಗೆ)
ಹರಿಹರಪುರಶ್ರೀಧರ್ಅವರ ಭಾವಬರಹಗಳು(ಭಾವ್ಯ್ಕ್ಯತೆಯ ಬರಹಗಳು)
ಅನಿವಾಸಿರವರ ದೂರದ ಮಾತುಗಳು(ದೂರ ದೃಷ್ಟಿ)
..
..
..
ಹರಿಪ್ರಸಾದ್ ನಾಡಿಗರ ತಂತ್ರಜ್ನ್ಯಾನದ ಕೈಚಳಕ( ಕ್ಷಮಿಸಿ ಸ್ವಲ್ಪ different ಇರ್ಲಿ ಅಂತ ಈ ಬ್ಲಾಗ್ ಬರಹ)
..
..
ಯಾರಿಗೂ ಬೇಜಾರಾಗೋದಿಲ್ಲ ಅಂತ ತಿಳ್ಕೊಬಹುದೇ????

Rating
No votes yet

Comments