ಪಾಕ್ ಮಂತ್ರ್ರಿಯ ಉದ್ದಟತನದ ಹೇಳಿಕೆ
" A Pakistani minister accused India of being behind the attack on Sri Lanka's cricket team in the city of Lahore on
Tuesday, saying the attackers had crossed into Pakistan from India. "
ಪಾಕ್ ಮಂತ್ರ್ರಿ Sardar Nabil Ahmed Gabol..ಪ್ರಕಾರ ಬಾರತಿಯ ಮೂಲದವರು ಪಾಕಿಗಳ ತರಹ ಶ್ರಿಲಂಕ ಕ್ರಿಕೆಟ್ ತಂಡದ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ
ಉದ್ದಟತನದ ಹೇಳಿಕೆ ನೀಡಿದ್ದಾನೆ. ಆದೂ ಕೂಡ( "in retaliation to what happened on 26/11") ಒಂದು ರೀತಿ ೨೬/೧೧ ಕ್ಕೆ
ನಾವೇ ಕಾರಣ ಆಂತಾ ಹೇಳಿದಂತಿದೆ.
http://ibnlive.in.com/news/pak-minister-blames-india-for-attack-on-lanka-team/86688-2.html
Rating
Comments
ಉ: ಪಾಕ್ ಮಂತ್ರ್ರಿಯ ಉದ್ದಟತನದ ಹೇಳಿಕೆ
In reply to ಉ: ಪಾಕ್ ಮಂತ್ರ್ರಿಯ ಉದ್ದಟತನದ ಹೇಳಿಕೆ by prasca
ಉ: ಪಾಕ್ ಮಂತ್ರ್ರಿಯ ಉದ್ದಟತನದ ಹೇಳಿಕೆ