ಬಾ ನನ್ನ ಜೊತೆಯಾಗಿ
ಬೈಕನ್ನೇರಿ ಇರುಳಿನಲಿ
ಬೀಸುವ ಗಾಳಿಯ ವೇಗದಲಿ
ಘಟ್ಟದ ತಿರುವುಗಳನ್ನು ದಾಟಿ
ದೂರ ಕಳೆದು ಹೋಗುವ||
ಮನೋಹರ ಬೆಟ್ಟದಂಚಿನಲ್ಲಿ
ಹೂಗಳ ಏಣಿ ಮಾಡಿ
ಮೋಡದ ಮೇಲೆ ಏರುತ
ಚಂದ್ರಲೋಕಕ್ಕೆ ಹಾರುವ||
ಚುಕ್ಕಿ ಚಂದ್ರಮರ ಮದುವೆಗೆ
ಚಪ್ಪರವ ಕಟ್ಟುವ
ಅವರ ಮಿಲನ ಮಹೋತ್ಸವದಿ
ಸಂಭ್ರಮದಿ ಪಾಲ್ಗೊಳ್ಳುವ||
ಬಂದ ತಾರೆಗಳನೆಲ್ಲ ಎಣಿಸುವ
ಪ್ರತಿ ತಾರೆಗೂ ನಮ್ಮ
ಕನಸ ಬರೆದು ಕಟ್ಟುವ
ಸ್ವಪ್ನಲೋಕವನ್ನೆ ಬರಿದು ಮಾಡುವ||
ಜಗದ ನಿಯಮ ಮುರಿಯುವ
ಕಾಲವನ್ನೆ ತಡೆಯುವ
ಮೈ ಮರೆತು ವಿಹರಿಸುತ
ಇರುಳ ಪೂರ ಕಳೆಯುವ||
ನಾ ಪ್ರಕೃತಿಯ ಮಡಿಲಲ್ಲಿ
ನೀ ನನ್ನ ಮಡಿಲಲ್ಲಿ
ಬೇರೇನು ಬೇಕು ಹೇಳು
ಪ್ರೀತಿಯೆ ತುಂಬಿರಲು ಕಂಗಳಲಿ||
ಹೇಳು ಗೆಳೆಯ ಬೇರೆಲ್ಲಿದೆ
ಅವನಿಯೊಳಿಂಥ ಸುಖ
ನನಗ್ಯಾರುಂಟು ನೀನಲ್ಲದೆ
ಬಾ ನನ್ನ ಜೊತೆಯಾಗಿ ಸಖ||
Rating
Comments
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by veeravenki
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by Indushree
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by ranjith

In reply to ಉ: ಬಾ ನನ್ನ ಜೊತೆಯಾಗಿ by manyavenur
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by Indushree
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by raghava
ಉ: ಬಾ ನನ್ನ ಜೊತೆಯಾಗಿ
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by asuhegde
ಉ: ಬಾ ನನ್ನ ಜೊತೆಯಾಗಿ
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by Nagaraj.G
ಉ: ಬಾ ನನ್ನ ಜೊತೆಯಾಗಿ
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by Rakesh Shetty
ಉ: ಬಾ ನನ್ನ ಜೊತೆಯಾಗಿ
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by makrumanju
ಉ: ಬಾ ನನ್ನ ಜೊತೆಯಾಗಿ
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by Harsha Vardhan
ಉ: ಬಾ ನನ್ನ ಜೊತೆಯಾಗಿ
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by muralihr
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by Indushree
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by muralihr
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by hamsanandi
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by Indushree
ಉ: ಬಾ ನನ್ನ ಜೊತೆಯಾಗಿ
In reply to ಉ: ಬಾ ನನ್ನ ಜೊತೆಯಾಗಿ by ಸಂಗನಗೌಡ