ಅನಿಸಿಕೆ

ಅನಿಸಿಕೆ

ಒಮ್ಮೊಮ್ಮೆ (ಒಮ್ಮೊಮ್ಮೆ ಏನು? ಹಲವಾರು ಬಾರಿ!) ಅನ್ನಿಸುತ್ತೆ ನಾನು ಸಂಪದಕ್ಕೆ / ಬ್ಲಾಗು ಲೋಕಕ್ಕೆ addict ಆಗಿದ್ದೇನೋ ಅಂತ. ಹಲವಾರು ಬಾರಿ ಈ ಪ್ರತಿಕ್ರಿಯೆಗಳ ಸುಳಿಯಲ್ಲಿ ಸಿಲುಕಿ ನನ್ನ ಕೆಲಸವನ್ನೇ ಮುಂದಕ್ಕೆ ಹಾಕಿದ್ದೇನೆ.

ನನ್ನ ಕೆಲಸದ ಕಡೆಯಿಂದ ತುಂಬಾ ಸುಲಭವಾಗಿ "distract" ಮಾಡುವ ತಾಕತ್ತು ಈ ಸಂಪದದ ಬ್ಲಾಗುಗಳಿಗೆ ಪ್ರತಿಕ್ರಿಯೆಗಳಿಗೆ ಇದೆ.

ಇತ್ತೀಚಿಗೆ ಬ್ಲಾಗ್ ಸಹವಾಸ ಕಡಿಮೆ ಮಾಡಿದ್ದೀನಾದರೂ...  ಇನ್ನು ಮುಂದೆ ಇನ್ನೂ ಕಡಿಮೆ ಮಾಡಬೇಕು.

...............................

ಹೊಸ ಪ್ರಾಜೆಕ್ಟು...High Voltage Design. ೫೦- ೬೦ volts ನಲ್ಲಿ ಕೆಲಸ ಮಾಡಬೇಕಂತೆ ! 

ಇದುವರೆಗೂ ೩.೩ v , ೧.೫ volts ನಲ್ಲಿ CMOS ಟೆಕ್ನಾಲಜಿ ನಲ್ಲಿ ಕೆಲಸ ಮಾಡಿ ರೂಡಿಯಿದೆ.

ಆದರೆ ಈಗ?! .. BCD Design... Bpolar, CMOS, DMOS ಮೂರನ್ನೂ ಸೇರಿಸಿಕೊಂಡು ವಿನ್ಯಾಸಗೊಲಿಸಬೇಕು. DMOS ಅಂತೂ ಪೂರ್ತಿ ಹೊಸದು. ಹೇಳಿಕೊಡುವವರೂ ಇಲ್ಲ... ಸರಿಯಾದ tutorials  ಸಹ ಇಲ್ಲ! ...

ಹಮ್.... ಗಮನ ಇಲ್ಲೇ ಇರಲಿ....ಓದಿನ ಕಡೆ!   

...............................

note: 

ಇದು ಪೂರ್ತಿ ನನ್ನ ವೈಯಕ್ತಿಕ ಅನಿಸಿಕೆ. ಇಲ್ಲಿ ನನ್ನ ನಾನು ಅಧೀನದಲ್ಲಿ ಇಟ್ಟುಕೊಳ್ಳಲಾಗದಂತ ಮನಸ್ಸಿನ ಸ್ಥಿತಿಯ ಬಗ್ಗೆ ಹೇಳಿದ್ದೆನೆಯೇ ಹೊರತು ಬೇರೆ ಯಾರ ಮೇಲು / ಯಾವುದರ ಮೇಲು ಆರೋಪ ಮಾಡ್ತಾ ಇಲ್ಲ.

 

Rating
No votes yet

Comments