ಮಿಸ್ಸಿಂಗ್ ಇನ್ ಯಾಕ್ಶನ್ (ಎಮ್. ಐ. ಏ.)

ಮಿಸ್ಸಿಂಗ್ ಇನ್ ಯಾಕ್ಶನ್ (ಎಮ್. ಐ. ಏ.)

ಸಂಪದದಲ್ಲಿ ಕೆಲ ಮಿತ್ರರು ಮಿಸ್ ಆಗ್ತಿದ್ದಾರಲ್ಲ, ಇನ್ ಯಾಕ್ಶನ್ ಅಂದ್ರೆ ನನ್ನ ಅರ್ಥದಲ್ಲಿ ಅವರವರ "ಬರವಣಿಗೆ" ಯಲ್ಲಿ (ಅದೂ ಒಂದು ಯಾಕ್ಶನ್ ಅಲ್ವಾ?)
ನನಗೆ ತೋರಿದಂತೆ..........

ಸವಡಿಯವರು.......ಅವರ ಲೇಖನದೊಂದಿಗೆ ಕಾಣ್ತಾ ಇಲ್ಲ,
ಫಾಲಚಂದ್ರ ಅವರು ಅವರ ಚಿತ್ರಗಳೊಂದಿಗೆ ಕಾಣ್ತಾ ಇಲ್ಲ,
ಕಲ್ಪನಾ ಅವರೂ ಕಾಣ್ತಾ ಇಲ್ಲ,
ಸವಿತಾ ಅವರು ಈಚೆಗೆ ಕಾಣ್ತಾ ಇಲ್ಲ,
ಅನಂತ ಕೃಷ್ಣ ಅವರು ಹೇಳಿ ಹೋಗಿದ್ದಾರೆ....."ಸ್ವಲ್ಪ ದಿನವಾದ ಮೇಲೆ ಬರ್ತೀನಿ" ಅಂತ.
ಇನ್ನೂ ಕೆಲವರು....ಹೆಸರು ನೆನಪಿಗೆ ಬರ್ತಿಲ್ಲ.....

ನೀವೆಲ್ಲಾ ಸಧ್ಯದಲ್ಲೇ ಬರುತ್ತೀರೆಂದು ನಿರೀಕ್ಷೆ ............................................
ನಿಮ್ಮ ಜೊತೆಗೆ ನಿಮ್ಮ ಬರಹಗಳು ಮಿಸ್ ಆಗ್ತಿವೆ, ಹಾಗೇ ಕೆಲಸದ ಮಧ್ಯೆ ಸಮಯ ಮಾಡಿಕೊಂಡು "ಚುಟುಕುಗಳನ್ನಾದರೂ " ಹಾಕ್ರೀ

ನಿಮ್ಮ ಸಂಪದ ಮಿತ್ರವರ್ಗ,
(ಎಲ್ಲರ ಪರವಾಗಿ ಬರೆದಿದ್ದೇನೆ----ಕ್ಷಮೆ ಇರಲಿ!!!)

Rating
No votes yet

Comments