ಮದುವೆಯಾಗದೆ, ಪ್ರೀತಿಸುತ್ತಿರುವವರಿಗೆ ಹೀಗೊಂದು ಮಾಹಿತಿ :-)

ಮದುವೆಯಾಗದೆ, ಪ್ರೀತಿಸುತ್ತಿರುವವರಿಗೆ ಹೀಗೊಂದು ಮಾಹಿತಿ :-)

ತುಂಭಾ ಭದ್ರವಾಗಿ ಅಂಟಿಕೋಬೇಡ, ತುಂಬಾ ಅವಸರದಿಂದ ಬಿಡಬೇಡ - ಇದೇ ಜಯಶಾಲಿ ಪ್ರೇಮದ ರಹಸ್ಯ (ಸ್ಪಾನಿಷ್ ಗಾದೆ)

ಪ್ರೇಮಿಸುವುದು ಹಾಗೂ ಬುದ್ಧಿವಂತನಾಗಿರುವುದು ಎರಡೂ ಒಟ್ಟಿಗೆ ಅಸಾಧ್ಯ (ಸ್ಪೇನ್ ಗಾದೆ)

ಸುಖ ಎಂದರೇನೆಂಬುದು ಮದುವೆ ಆಗುವವರೆಗೆ ನನಗೆ ತಿಳಿದಿರಲಿಲ್ಲ. ನಂತರ ಕಾಲ ಮಿಂಚಿ ಹೋಗಿತ್ತು (ಯಹೂದಿ ಗಾದೆ)

ಕೃಪೆ : ಸುಧಾ

ಎಲ್ಲರೂ ನೋಡಿ, ತಿಳಿದುಕೊಳ್ಳಿ. ನೀವೇನಾಗಬಯಸುತ್ತೀರಿ? :-)

Rating
No votes yet

Comments