ಮೈಸೂರಲ್ಮಳೆ ಬಂತು!
ರಾತ್ರಿ ಒಂಭತ್ತೂವರೆ, ಹೊರ್ಟೆ ಆಫೀಸಿಂದ. ಸ್ವಲ್ಪ್ದೂರ ದಾಟ್ತಿದ್ದಂಗೆ ಮಳೆ ಶುರುವಾಯ್ತು! :) ಆಹ್ಹಾ ... ಸೂಪರ್ಮಳೆ. ಸಣ್ಣ್ಗೇನಲ್ಲ, ಚೆನ್ನಾಗೆ ಬಂತು. ಸರಿ, ಸ್ವಲ್ಪ ನಿಲ್ಲ್ಸೋಣಾಂತ ಅಲ್ಲೆ ಒಂದ್ಗೂಡಂಗ್ಡಿಲಿ ನಿಲ್ಲ್ಸ್ದೆ. ನನ್ದೋಸ್ತು ಫೋನ್ಮಾಡ್ದ. ನನ್ಹಿಂದೆನೆ ಇದ್ದ, ಒಂದ್ಟರ್ನಲ್ಲಿ ಬೈಕು ಜಾರಿ ಬಿದ್ದ್ಬಿಟ್ಟಿದ್ದ. ಸರಿ, ಮತ್ತೆ ಮಳೇಲಿ ವಾಪಸ್ ಹೋಗಿ ಹುಡ್ಕಿ ನಿಂತೆ. ಗಾಡಿಗೇನಾಗಿರ್ಲಿಲ್ಲ, ಇವ್ನೂ ಎಂತ ಪೆಟ್ಟುಮಾಡ್ಕೊಂಡಿರ್ಲಿಲ್ಲ. ಸರಿ, ಮೆಲ್ಲ್ಗೆ ಗಾಡಿ ಎತ್ತ್ಕೊಂಡು ವಾಪಸ್ಬಂದ್ವಿ. ಮಳೆ ಇನ್ನೂ ಹೊಡೀತಲೆ ಇದೆ, ಈಗ್ಸ್ವಲ್ಸಣ್ಣ್ಗಾಗಿದೆ.
ಮಳೆ ಬೇಕಿತ್ತು. ದರಿದ್ರ ಶೆಕೆ ತಡ್ಯೋಕಾಗ್ತಿರ್ಲಿಲ್ಲ. ನೆಮ್ಮ್ದಿ ಈಗ!
ತಣ್ಗಿದೆ ಹೊರ್ಗೆ. ಸೂಪರ್ವೆದರ್ರು!
ಮೂರ್ಕೋರ್ಸ್ಮೀಲ್ತಿಂತಿದ್ದೋನಿವತ್ತ್ಬರೀ ಮ್ಯಾಗಿ ನೂಡಲ್ಸ್ನಲ್ಲೆ ಕೆಲ್ಸ ಮುಗ್ಸ್ಬೇಕಾಯ್ತು. ಓಕೆ, ಬದಲಾವಣೆ ಒಳ್ಳೇದು.
/* ಮೊನ್ನೆ ನನ್ನಾನೇ ತೂಗ್ಕೊಂಡೆ. 69.4 ಅಂತೋರ್ಸ್ತು ಆ ತೂಕದ್ಮೆಶೀನು. ಇದ್ಸರಿಹೋಗ್ಲಿಲ್ಲ, ಎಂತಾರೂ ಮಾಡ್ಲೇಬೇಕಿದ್ಕೆ.. */
Comments
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by ಪಂಚರಂಗಿ
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by poornimas
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by Vyasraj
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by poornimas
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by raghava
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by inchara123
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by raghava
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by inchara123
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by poornimas
ಉ: ಮೈಸೂರಲ್ಮಳೆ ಬಂತು!
ಉ: ಮೈಸೂರಲ್ಮಳೆ ಬಂತು!
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by savithasr
ಉ: ಮೈಸೂರಲ್ಮಳೆ ಬಂತು!
In reply to ಉ: ಮೈಸೂರಲ್ಮಳೆ ಬಂತು! by Aravinda
ಉ: ಮೈಸೂರಲ್ಮಳೆ ಬಂತು!
ಉ: ಮೈಸೂರಲ್ಮಳೆ ಬಂತು!
ಉ: ಮೈಸೂರಲ್ಮಳೆ ಬಂತು!
ಉ: ಮೈಸೂರಲ್ಮಳೆ ಬಂತು!
ಉ: ಮೈಸೂರಲ್ಮಳೆ ಬಂತು!