ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ, ಅದೇ ಕಾಣಿಸಿಕೊಳ್ಳುವ ಹಾಗೆ ಮಾಡಲು ಸಾಧ್ಯವಿಲ್ಲವೇ?
ಬರಹ
ಸಂಪದದ ಪುಟದಲ್ಲಿ ಕಾಣಿಸಿಕೊಳ್ಳುವ ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ,ಅದು ಆರಂಭದ ಬರಹಗಳಲ್ಲೇ ನಿಂತು ಬಿಡುತ್ತದೆ.ಎರಡನೇ,ಮೂರನೇ ಪುಟದ ಪ್ರತಿಕ್ರಿಯೆಗೆ ಮೊದಲಿನಿಂದ ಹುಡುಕಬೇಕಾಗುತ್ತದೆ. ಯಾವ ಪ್ರತಿಕ್ರಿಯೆ ಮೇಲೆ ನಾವು ಕ್ಲಿಕ್ಕಿಸುತ್ತೇವೋ ಅದೇ ಪ್ರತಿಕ್ರಿಯೆ ನಮ್ಮೆದುರು ಕಾಣಿಸಿಕೊಳ್ಳುವ ಹಾಗೆ ಮಾಡಲು ಬಂದರೆ,ಅಂತಹ ಸೌಲಭ್ಯ ಒದಗಿಸಿಕೊಡಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಪ್ರತಿಕ್ರಿಯೆಗಳ ದರ್ಶನ
In reply to ಪ್ರತಿಕ್ರಿಯೆಗಳ ದರ್ಶನ by hpn
Re: ಪ್ರತಿಕ್ರಿಯೆಗಳ ದರ್ಶನ
In reply to Re: ಪ್ರತಿಕ್ರಿಯೆಗಳ ದರ್ಶನ by ASHOKKUMAR
ಉ: ಪ್ರತಿಕ್ರಿಯೆಗಳ ದರ್ಶನ