ಯೋಗ್ಯರಿಗಿಲ್ಲ ಪುರಸ್ಕಾರ!!!

ಯೋಗ್ಯರಿಗಿಲ್ಲ ಪುರಸ್ಕಾರ!!!

  • ನಮ್ಮ ಕನ್ನಡ ಸಾಹಿತ್ಯದ ಒಂದು ದುರಂತದ ಸಂಗತಿಯೆಂದರೆ,ಯಾರು ಯೋಗ್ಯರೋ,ಅತ್ತ್ಯುತ್ತಮ ಸಾಹಿತಿಗಳೋ ಅವರಿಗೆ ರಾಜ್ಯಮಟ್ಟದಲ್ಲಾಗಲಿ,ರಾಷ್ತ್ರಮಟ್ಟದಲ್ಲಾಗಲಿ,ಪ್ರಶಸ್ತಿ-ಪುರಸ್ಕಾರಗಳು ದೊರಕುವುದಿಲ್ಲ.ಬಹುಶಃ ಇಂದು ರಾಜಕೀಯ ಪ್ರಭಾವವಿಲ್ಲದೆ ಯಾವುದೇ ಪ್ರಶಸ್ತಿಗಳು ದೊರಕುವುದಿಲ್ಲ.ದುರಾದೃಷ್ಟವಶಾತ್ ಇದರಿಂದ ಅನೇಕ ಉತ್ತಮ ಸಾಹಿತಿಗಳು ವಂಚಿತರಾಗುತ್ತಿದ್ದಾರೆ.ಎಸ್.ಎಲ್.ಭ್ಯೆರಪ್ಪ,ನಿನ್ನೆ ತಾನೆ ನಮ್ಮನ್ನಗಲಿದ ತೇಜಸ್ವಿಗಳಂತಹ ಮಹಾನ್ ಸಾಹಿತಿಗಳು ಇದಕ್ಕೆ ಉದಾಹರಣೆ.ಯಾವುದೇ ದೇಶವಾದರೂ ಹೊಂದಲು ಹೆಮ್ಮೆಪಡಬಹುದಾದಂತಹ ಸಾಹಿತಿಗಳು ಇವರು.ಇಂತಹ ಶ್ರೇಷ್ಟರಿಗೆ ನಾವು ಸಲ್ಲಿಸಿದ ರಾಷ್ಟ್ರಮಟ್ಟದ ಗವ್ ರವವಾದರೂ ಏನು?ಪಾಶ್ಚಾತ್ಯರಿಂದ ಕದ್ದ ಸರಕನ್ನೇ ತಂದು ಇಲ್ಲಿ  ಹೊಸದೆಂದು ಬರೆದವರನ್ನು ಸನ್ಮಾನಿಸಿ ಹೆಮ್ಮೆ ಪಡುವ ನಮ್ಮ ಕಣ್ಣು ತೆರೆಯುವುದಾದರೂ ಎಂದಿಗೆ?
Rating
No votes yet

Comments