ಸದಸ್ಯರ ಗಮನಕ್ಕೆ

ಸದಸ್ಯರ ಗಮನಕ್ಕೆ

Comments

ಬರಹ

ಸದಸ್ಯರ ಗಮನಕ್ಕೆ:
ಕೆಲವು ಸದಸ್ಯರು ತಾವು ಬರೆದ ಲೇಖನಗಳನ್ನು ಬ್ಲಾಂಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಲೇಖನ ಅಳಿಸುವಿಕೆಗೆ ಬ್ಲಾಂಕ್ ಮಾಡುವುದರ ಬದಲು ನಿರ್ವಹಣೆ ತಂಡಕ್ಕೆ ಬರೆಯುವುದು ಉತ್ತಮ. ಬ್ಲಾಂಕ್ ಮಾಡುವುದರಿಂದ ಕೆಳಗಿರುವ ಪ್ರತಿಕ್ರಿಯೆಗಳಿಗೆ ಹಿಂದು ಮುಂದು ಇಲ್ಲದಂತೆ ಆಗುವುದಲ್ಲದೆ ಆ ಪುಟಕ್ಕೆ ಬಂದ ಹೊಸ ಓದುಗರಿಗೆ ಏನೂ ಅರ್ಥವಾಗದಂತಾಗುವುದು.

ಲೇಖನ ಬ್ಲಾಂಕ್ ಮಾಡುವ ಸದಸ್ಯರ ಅಕೌಂಟು(ಗಳನ್ನು) ಯಾವುದೇ ಮುನ್ಸೂಚನೆಯಿಲ್ಲದೆ ಬ್ಲಾಕ್ ಮಾಡಲಾಗುವುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet