"ನಮ್ಮ ಸಂಪದಿಗರು"

"ನಮ್ಮ ಸಂಪದಿಗರು"

ಇಲ್ಲಿರುವ ಸಂಪದಿಗರು (ಅಂದರೆ ಹಳೇ ಸದಸ್ಯರು)
ಬರುವ ಹೊಸ ಸದಸ್ಯರು
ಲೇಖನಗಳ ಬರೆಯುವರು
ತಮ್ಮ ಬ್ಲಾಗಿನಲಿ ತುಂಬಿಸುವರು
ಚರ್ಚೆಗೆ ಮುಂದಿಡುವರು
ಕಾರ್ಯಕ್ರಮಗಳನ್ನು ಪ್ರಕಟಿಸುವರು
ಚಿತ್ರಗಳನ್ನು ಪೇರಿಸುವರು (ಏರಿಸುವರು)
ಎಲ್ಲರು ಅದಕ್ಕೆ ಪ್ರತಿಕ್ರಿಯಿಸುವರು
ಪ್ರತಿಕ್ರಿಯೆಗಳ ಮೂಲಕ ಕೆಲವರು ಹೊಗಳುವರು
ಇನ್ನು ಕೆಲವರು ತೆಗಳುವರು
ಹೊಗಳು ತೆಗಳುಗಳನ್ನು ಲೆಕ್ಕಿಸದೆ ಮುನ್ನುಗ್ಗುತ್ತಿರುವರು
ನಮ್ಮ ಸಂಪದಿಗರು
ಇದನ್ನೆಲ್ಲ ಗಮನಿಸುತ್ತಿರುವವರು
ನಮ್ಮ ಸಂಪದದ ನಿರ್ವಾಹಕರು

Rating
No votes yet

Comments