ಪ್ರಪೋಸ್ ಮಾಡಲು ಸರಿಯಾದ ಸಮಯ

ಪ್ರಪೋಸ್ ಮಾಡಲು ಸರಿಯಾದ ಸಮಯ

ಒಂದು ಹೆಣ್ಣಿಗೆ ಪ್ರಪೋಸ್ ಮಾಡಲು ಸರಿಯಾದ ದಿನ / ಸಮಯ ಏಪ್ರಿಲ್ 1 ರಂದು
ಅವಳು ಸಮ್ಮತಿಸಿದರೆ ನಿನ್ನ ಪುಣ್ಯ!!!
ಬದಲು ನಿರಾಕರಿಸಿದರೆ ಹೇಳಿ, "ಅಕ್ಕ ! ಏಪ್ರಿಲ್ ಫೂಲ್"
--------------------------------- * * * ---------------------------------

ಸರ್ದಾರ್: ಪವರ್ ಕಟ್ ಆದ್ರೂ ಸ್ವಲ್ಪ ಹೊತ್ತು ಉರಿಯುತ್ತಲ್ಲ, ಅಂಥ 1 ಬಲ್ಬ್ ಕೊಡಿ
ಅಂಗಡಿಯಾತ: ಅದು ಹೇಗೆ?
ಸರ್ದಾರ್: ಫ್ಯಾನ್ ಆಫ್ ಮಾಡಿದ್ರೂ ಸ್ವಲ್ಪ ಹೊತ್ತು ತಿರುಗುತ್ತಲ್ಲಾ! ಹಾಗೆ.
--------------------------------- * * * ---------------------------------

ವೈದ್ಯ: ಒಂದೇ ಸಲ ನಾಲ್ಕು ಹಲ್ಲು ಹೇಗೆ ಹೋಯ್ತು?
ಗುಂಡ: ನನ್ನ ಹೆಂಡತಿ ಮಾಡಿದ ಮೈಸೂರು ಪಾಕ್ ತಿಂದು!
ವೈದ್ಯ: ಬೇಡ ಅನ್ನಬೇಕಿತ್ತು
ಗುಂಡ: ಅಯ್ಯೋ, ತಿಂದಿದ್ದಕ್ಕೆ 2 ಹೋಯ್ತು, ಬೇಡ ಅಂದಿದ್ದಕ್ಕೆ ಮತ್ತೆ 2 ಹೋಯ್ತು
--------------------------------- * * * ---------------------------------

Rating
No votes yet

Comments