ಉಬುಂಟುನಲ್ಲಿ kstars ಸ್ಥಾಪಿಸುವುದು ಹೇಗೆ?

ಉಬುಂಟುನಲ್ಲಿ kstars ಸ್ಥಾಪಿಸುವುದು ಹೇಗೆ?

Comments

ಬರಹ

ನಾನು ಲಿನಕ್ಸಿಗೆ ಹೊಸಬ. ಮನೆಯಲ್ಲಿ ಉಬುಂಟು ಇದೆ. ಅದರಲ್ಲಿ ಜಿನೋಮ್ ಇದೆ. ನಾನು kstars ಉಪಯೋಗಿಸಬೇಕು. ಅದಕ್ಕೆ kde ಬೇಕು.
ನನ್ನ ಪ್ರಶ್ನೆಗಳು:
gnome ಜೊತೆಗೆ kde ಉಪಯೋಗಿಸಬಹುದೇ?
kde ಇನ್ಸ್ಟಾಲ್ ಮಾಡುವುದು ಹೇಗೆ? (ಉಬುಂಟು cdನಲ್ಲಿ kdeಗೆ ಸಂಬಂಧಿಸಿದ ಅನೇಕ ಪ್ಯಾಕೇಜ್ ಗಳಿವೆ. ಅವುಗಳಲ್ಲಿ ಯಾವುದನ್ನು ಇನ್ಸ್ಟಾಲ್ ಮಾಡಿದರೆ ಸಾಕು?)
kstars ಇನ್ಸ್ಟಾಲ್ ಮಾಡುವುದು ಹೇಗೆ?
kstars ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ. kde ಹಾಗೂ gnomeಗಳ ಬಗ್ಗೆ ಸ್ವಲ್ಪ ಮಾಹಿತಿ ನೀಡಿದರೆ ಉತ್ತಮ.
http://edu.kde.org/kstars/
http://packages.ubuntu.com/intrepid/kstars

ಕೀರ್ತಿ ಕಿರಣ್ ಎಂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet