ವ್ಯವಹಾರ : ಒಂದು ಸಮೋಸದಿಂದ

ವ್ಯವಹಾರ : ಒಂದು ಸಮೋಸದಿಂದ

ವ್ಯವಹಾರವೆಂದರೇನು? ಸರಳ ಉದಾಹರಣೆ

ತಂದೆ: ಮಗನೇ ನಾನು ನೋಡಿದ ಹುಡುಗಿಯನ್ನೇ ನೀನು ಮದುವೆ ಮಾಡಿಕೊಳ್ಳಬೇಕು
ಮಗ: ಇಲ್ಲ, ಸಾದ್ಯವಾಗಲ್ಲ ಪಪ್ಪ
ತಂದೆ: ಹುಡುಗಿ ಯಾರೆಂದು ಕೊಂಡಿದ್ದೀಯಾ? ಬಿಲ್ ಗೇಟ್ಸ್ ಮಗಳು
ಮಗ: ಹಾಗಾದರೆ ಸರಿ, ಒಪ್ಪಿಕೊಳ್ಳುತ್ತೇನೆ
ತಂದೆ ಬಿಲ್ ಗೇಟ್ಸ್ ಹತ್ತಿರ ಹೋಗುತ್ತಾನೆ
ತಂದೆ: ನಿಮ್ಮ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಡಬೇಕು
ಬಿಲ್ ಗೇಟ್ಸ್: ಇಲ್ಲ, ಸಾದ್ಯವಾಗಲ್ಲ
ತಂದೆ: ನನ್ನ ಮಗ ವಿಶ್ವಬ್ಯಾಂಕ್ ನ CEO
ಬಿಲ್ ಗೇಟ್ಸ್: ಹಾಗಾದರೆ ಸರಿ, ಒಪ್ಪಿಕೊಳ್ಳುತ್ತೇನೆ
ನಂತರ ತಂದೆ ವಿಶ್ವಬ್ಯಾಂಕ್ ಪ್ರೆಸಿಡೆಂಟ್ ಹತ್ತಿರ ಹೋಗ್ತಾರೆ
ತಂದೆ: ನನ್ನ ಮಗನನ್ನ ನಿಮ್ಮ ಬ್ಯಾಂಕಿನ CEO ಆಗಿ ನೇಮಕ ಮಾಡಬೇಕು
ಪ್ರೆಸಿಡೆಂಟ್: ಇಲ್ಲ ಸಾದ್ಯವಾಗಲ್ಲ
ತಂದೆ: ನನ್ನ ಮಗ ಬಿಲ್ ಗೇಟ್ಸ್ ನ ಅಳಿಯ !!!
ಪ್ರೆಸಿಡೆಂಟ್: ಹಾಗಾದರೆ ಸರಿ, ಒಪ್ಪಿಕೊಳ್ಳುತ್ತೇನೆ.

ಸೂಚನೆ: ನಂದಲ್ಲ, ಯಾರೋ ಕಳ್ಸಿ ಕೊಟ್ಟದ್ದು !!! :)

Rating
No votes yet

Comments