recession ಎಫ್ಫೆಕ್ಟು!

recession ಎಫ್ಫೆಕ್ಟು!

recession ಎಫ್ಫೆಕ್ಟು !...ದುಡ್ಡು ಉಳುಸ್ಲೆಬೇಕು! ;)

ಗಂಡ ಹೆಂಡತಿ ಇಬ್ರೂ ಸೇರಿಕೊಂಡು ಮೀಟಿಂಗ್ ಮಾಡ್ತಾ ಇದ್ದಾರೆ. ದುಡ್ಡು ಉಳಿಸೋದೆಂಗೆ ಅಂತ?!

ಇದ್ದಕ್ಕಿದ್ದಂತೆ ಹೆಂಡತಿಗೆ ಒದೈಡಿಯ ಬರುತ್ತೆ.ತಾನೂ ತನ್ನ ಮೂಲಕ ಅದೇಗೆ ದುಡ್ಡು ಉಳಿಸಬಹುದು ಅಂತ. ಅವ್ಳದನ್ನ ಗಂಡನ ಮುಂದೆ ಇಡ್ತಾಳೆ.

ಹೆಂಡತಿ:: "ರೀ ನಮ್ಮ ಅಡುಗೆ ಮಾಡೋವ್ಳನ್ನ ಬಿಡಿಸಿ ಅವಳ ಜಾಗದಲ್ಲಿ ನಾನು ಅಡುಗೆ ಮಾಡ್ತೀನಿ, ಇನ್ನುಮುಂದೆ."  ........... "ಹಾಗೆ ಮಾಡಿದರೆ ನೋಡಿ ನಿಮಗೆ :) ಎಷ್ಟೊಂದು ಉಳಿಯುತ್ತೆ, ಎಷ್ಟೊಂದು ಲಾಭ!".

ಗಂಡ :: ಹಾಗೆ ಮಾಡಿದರೆ ಲಾಭ ನಿಂಗೆ ನನಗಲ್ಲ. ಪೂರ್ತಿ ನನ್ನ ಜೀವೇ ವಿಮೆ ಹಣ ನಿಂಗೆ ಬರುತ್ತೆ ಅಲ್ವಾ?!  :D  :P

Rating
No votes yet

Comments