ಎಂಗಿದೆ ನಮ್ಮ ಜೋಡಿ
ರಾತ್ರಿ ಪೋನ್ ಮಾಡಿ ಯಾಕೋ ಮಗನೇ ಪೋಟೋ ತೆಗೆದುಕೊಂಡು ಹೋಗಿ ಎಷ್ಟು ದಿನ ಆಯ್ತು ನನಗೆ ಹುಡುಗೀನಾ ನೊಡ್ದಾ...? ಅಂತ ಸಿಕ್ಕಾಪಟ್ಟೆ ರೆಗಾಡ್ದಾ... ನಾನು ಆಯ್ತು ಬಿಡೋ ನೋಡ್ತೀನಿ ಅವಸರ ಪಡಬೇಡ ಅಂತ ಅವನಿಗೆ ಸಮಾದಾನ ಮಾಡಿದೆ. ನಂತರ ಅವನು ಬೇಗ ಹುಡುಕು ಇಲ್ಲಿ ಸಿಕ್ಕಾಪಟ್ಟೆ ಬಿಸಿಲು ಜಾಸ್ತಿ ಆಗಿದೆ ನಾನು ನಿಮ್ಮ ಕಡೆ ಬಂದು ಮದುವೆ ಮಾಡಿಕೊಂಡು ಊಟಿಯಲ್ಲಿ ಸ್ವಲ್ಪ ದಿನ ಇದ್ದು ಬರ್ತೀನಿ ಅಂದ...ನಾನು ಸರಿ ಚುನಾವಣೆ ಮುಗಿಯುವಷ್ಟರಲ್ಲಿ ನೋಡಿ ಮದುವೆ ಮಾಡಿ ಮುಗಿಸೋಣ ಅಂತ ಅವನಿಗೆ ಸಮಾಧಾನ ಮಾಡಿದ.
ಅಂದಹಾಗೆ ನಿಮಗೆ ನಮ್ಮ ಹುಡುಗನ ಬಗ್ಗೆ ಹೇಳ್ಬೇಕು ಅಂದುಕೊಂಡು ಮರೆತೇ ಹೋದೆ ಉತ್ತರಭಾರತದ ಹುಡುಗನಿಗೆ ದಕ್ಷಿಣ ಭಾರತದ ಹುಡುಗಿ ಬೇಕಂತೆ ನಿಮಗೆ ಗೊತ್ತಿರುವವರು ಯಾರಾದ್ರು ಇದ್ರೆ ನೋಡಿ ಅವನು ಜಾತಿ, ಗೀತಿ ಅಂತ ನೋಡುವವನಲ್ಲ, ವರದಕ್ಷಿಣೆ ಅಂದ್ರೆ ಒಂದು ಮೈಲಿ ದೂರ ಹೋಗ್ತಾನೆ ವರದಕ್ಷಿಣೆ ವಿರೋದಿ ಅವನು. ಜೊತೆಗೆ ಸುಂದರ ಹುಡುಗ ಕಣ್ರಿ, ಅದೇಕೋ ದಕ್ಷಿಣ ಭಾರತದ ಹುಡಗಿ ಅಂದ್ರೆ ಪಂಚಪ್ರಾಣ ಕಾರಣ ಏನಂದ್ರೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈಗೆ ಮನಸೋತಿದ್ದನಂತೆ ಆದ್ರೆ ಏನು ಮಾಡೋದು ಪ್ರಪೋಸ್ ಮಾಡುವಷ್ಟರಲ್ಲಿ ಅಭಿಷೇಕ್ ಬಚ್ಚನ್ ಮಡದಿಯಾಗಿದ್ದಳು. ಅದರ ಪೀಲಿಂಗ್ ನಲ್ಲಿ ಇದ್ದವನು ನನಗೆ ಸಿಕ್ಕಿ ಅವನ ನೋವನ್ನೆಲ್ಲಾ ನನಗೆ ಹೇಳಿದ. ನಂತರ ನಾನು ಅವನಿಗೆ ಸಮಾಧಾನ ಮಾಡಿ ನಾನೇ ಇಂದು ಹುಡುಗಿ ನೋಡ್ತೀನಿ ಮಾರಾಯ, ಬೇಜಾರ್ ಮಾಡ್ಕೋಬೇಡ ಅಂತ ಹೇಳಿ ಅವನ ಪೋಟೋ ತಂದಿದ್ದೀನಿ ಪೋಟೋ ನೋಡಿ ಅವನ ರೂಪಕ್ಕೆ ತಕ್ಕಂತೆ ಸೂಕ್ತ ವಧುವನ್ನು ನೋಡಿ ಸಂಪದಿಗರೇ........
Comments
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by ಅರವಿಂದ್
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by Nagaraj.G
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by ಅರವಿಂದ್
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by Nagaraj.G
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by manjunath s reddy
ಉ: ವಧು ಬೇಕಾಗಿದೆ
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by Indushree
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by Nagaraj.G
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by inchara123
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by inchara123
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by manjunath s reddy
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by inchara123
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by manjunath s reddy
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by Nagaraj.G
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by manjunath s reddy
ಉ: ವಧು ಬೇಕಾಗಿದೆ
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by shaamala
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by Nagaraj.G
ಉ: ವಧು ಬೇಕಾಗಿದೆ
In reply to ಉ: ವಧು ಬೇಕಾಗಿದೆ by shaamala
ಉ: ವಧು ಬೇಕಾಗಿದೆ
ಉ: ಎಂಗಿದೆ ನಮ್ಮ ಜೋಡಿ
In reply to ಉ: ಎಂಗಿದೆ ನಮ್ಮ ಜೋಡಿ by Indushree
ಉ: ಎಂಗಿದೆ ನಮ್ಮ ಜೋಡಿ