ಪ್ರಕೃತಿಯ Love failure case ಗಳು
೧ .ರವಿಯ ಸ್ವಾಗತಕ್ಕೆ
ಭೂರಮೆಯು ಸಂಭ್ರಮದಿ
ಇಬ್ಬನಿಯ ಹಾರ ತೊಟ್ಟಿಹಳು
ಪಾಪ! ಈ ಪ್ರೀತಿಯ ತಿಳಿಯದ
ಆ ಸೂರ್ಯನು ಸುಡುಸುಡು ತಾಪದಿ
ಆ ಹಾರವನ್ನೇ ನಾಶ ಮಾಡಿದನು..
೨. ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು
ಸುತ್ತೆಲ್ಲ ಸೌಗಂಧ ಸೂಸಿ
ಪ್ರಿಯಕರನಿಗಾಗಿ ಅರಳಿ ನಿಂತಳು ಪಾರಿಜಾತ
ಎಷ್ಟೋ ಹೊತ್ತಾದ ಮೇಲೆ
ಹಿಂದಿರುಗಿದ ದಿನಕರನಿಗೆ
ಸುಮಬಾಲೆಯ ಸ್ಥಿತಿ ತಂದಿತ್ತು ಆಘಾತ
Rating
Comments
ಉ: ಪ್ರಕೃತಿಯ Love failure case ಗಳು
In reply to ಉ: ಪ್ರಕೃತಿಯ Love failure case ಗಳು by ಅರವಿಂದ್
ಉ: ಪ್ರಕೃತಿಯ Love failure case ಗಳು
ಉ: ಪ್ರಕೃತಿಯ Love failure case ಗಳು
In reply to ಉ: ಪ್ರಕೃತಿಯ Love failure case ಗಳು by asuhegde
ಉ: ಪ್ರಕೃತಿಯ Love failure case ಗಳು
ಉ: ಪ್ರಕೃತಿಯ Love failure case ಗಳು
ಉ: ಪ್ರಕೃತಿಯ Love failure case ಗಳು
In reply to ಉ: ಪ್ರಕೃತಿಯ Love failure case ಗಳು by shanbhag7
ಉ: ಪ್ರಕೃತಿಯ Love failure case ಗಳು
ಉ: ಪ್ರಕೃತಿಯ Love failure case ಗಳು
In reply to ಉ: ಪ್ರಕೃತಿಯ Love failure case ಗಳು by Rakesh Shetty
ಉ: ಪ್ರಕೃತಿಯ Love failure case ಗಳು