ನೀರಿನ ಬಗ್ಗೆ

ನೀರಿನ ಬಗ್ಗೆ

ನೀರಿನ ಬಗ್ಗೆ ಎಲ್ಲೆಲ್ಲೂ ಹಾಹಾಕಾರ ಕೇಳಿಬರುತ್ತಿದೆ. ಇನ್ನಂತೂ ಬಿಸಿ ಬಿಸಿ ಬೇಸಿಗೆ. ಕರಾವಳಿಯ ಜನರಿಗೆ ಸಂಜೆಯೊಮ್ಮೆ ಸ್ನಾನ ಬೇಕೇ ಬೇಕು. ಸುವಾಸನಾದ್ರವ್ಯಗಳನ್ನು ಉಪಯೋಗಿಸಿ ನೀರನ್ನು ಉಳಿಸಲಾಗುವುದೆ? ಅಥವಾ ಸಂಜೆ ಮಾತ್ರ ಸ್ನಾನ ಮಾಡಿದರೆ ಹೇಗೆ? ನೀರು ಕುಡಿಯುವ ಬದಲು ಎಳೆ ಸೌತೇಕಾಯಿ ತಿಂದರೆ? ಇನ್ನು ಸಮವಸ್ತ್ರಗಳನ್ನು ಧರಿಸಿದರೆ ಬಟ್ಟೆ ಒಗೆಯುವ ಕೆಲಸ, ಖರ್ಚು ಹಾಗು ನೀರನ್ನು ಉಳಿಸಬಹುದೆ? ನೀವೇನು ಹೇಳುತ್ತೀರಿ?

Rating
No votes yet

Comments