ಉತ್ತರವಿದೆಯೆ ಇವರಲ್ಲಿ?
ಹುಟ್ಟಿದ ಮೇಲೆ ಸಾವು ಖಚಿತ.
ಆಸ್ತಿಕರಿಗೆ ಅಥವ ನಾಸ್ತಿಕರಿಗೆ ಈ ಸಾವು ಯಾವಾಗ ಆಗುತ್ತೆ ಅಂತ ಗೊತ್ತೆ? ಮುಂದಿನ ಕ್ಷಣ ತಾವು ಸಾಯುವುದಿಲ್ಲವೆಂದು ಗೊತ್ತೆ? ಖಚಿತ ವಿಷಯದ ಬಗ್ಗೆ ಗೊತ್ತಿಲ್ಲದ ಮೇಲೆ, ದೇವರ ಇರುವಿಕೆ ಅಥವ ಇಲ್ಲದಿರುವಿಕೆ ಬಗ್ಗೆ ಹೇಗೆ ಗೊತ್ತು? ಅದನ್ನು ಸಂಪೂರ್ಣ ಸತ್ಯವೆಂದು ಹೇಗೆ ಹೇಳುತ್ತಾರಿವರು? ಏನಿದ್ದರೂ ಅದು subjective ಸತ್ಯ ಅಷ್ಟೆ, ಆಸ್ತಿಕನ/ನಾಸ್ತಿಕನ ಮನಸ್ಸಿನ ಮಟ್ಟಿಗೆ ಸತ್ಯ.
Rating
Comments
ಉ: ಉತ್ತರವಿದೆಯೆ ಇವರಲ್ಲಿ?
ಉ: ಉತ್ತರವಿದೆಯೆ ಇವರಲ್ಲಿ?
ಉ: ಉತ್ತರವಿದೆಯೆ ಇವರಲ್ಲಿ?
ಉ: ಉತ್ತರವಿದೆಯೆ ಇವರಲ್ಲಿ?
ಉ: ಉತ್ತರವಿದೆಯೆ ಇವರಲ್ಲಿ?