ಕೋಡ್ ಡಾಕ್ಯುಮೆಂಟೇಶನ್: ಒಂದು ಅನಿವಾರ್ಯತೆ

ಕೋಡ್ ಡಾಕ್ಯುಮೆಂಟೇಶನ್: ಒಂದು ಅನಿವಾರ್ಯತೆ

Comments

ಬರಹ

ನನ್ನ ಹಳೆ ಕೋಡ್ಗಳನ್ನು ಸರಿಯಾಗಿ ಡಾಕ್ಯುಮೆಂಟ್ ಮಾಡಿರಲಿಲ್ಲ. ಸರಿ ಈಗ ಅದನ್ನು ಮಾಡಬೇಕೆಂಬ ಅಪ್ಪಣೆ ನಮ್ಮ ಕ್ಲೈಂಟ್ ನಿಂದ ಬಂತು. ಅಬ್ಬಬ್ಬಾ ಈ ಜಪಾನಿಯರನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಇಂದು ಕಾಮೆಂಟ್ ಗಳನ್ನು, ವಿವರಗಳನ್ನು ಸೇರಿಸುತ್ತಿದ್ದಾಗ ಕೆಲವು ಫಂಕ್ಷನ್ ಗಳು ಯಾವುದಕ್ಕೆ ಬರೆದಿದ್ದು ಎಂಬುದೇ ಮರೆತು ಹೋಗಬೇಕೆ. ಪುಣ್ಯಕ್ಕೆ ಅದು ಫ್ರೆಶ್ ಕೋಡ್ ಅಂದರೆ ಬೇರಿನಿಂದ ಬರೆದಿದ್ದು. ತೊಂದರೆ ಏನೆಂದರೆ ನಾವೆ ಮರೆತುಹೋದರೆ ನಮ್ಮ ಕೋಡನ್ನು ಬೇರೆಯವರು ವಿಮರ್ಶಿಸುವಾಗ ಎಷ್ಟು ಕಷ್ಟ ಪಡಬಹುದಲ್ಲವೇ? ಡಾಕ್ಯುಮೆಂಟೇಶನ್ ಸ್ವಲ್ಪ ಬೇಸರದ ಕೆಲಸವಾದರೂ ಒಂದು ಅನಿವಾರ್ಯತೆ. ಅದೂ ಸಹ ಅವತ್ತಿನ ಕೋಡನ್ನು ಅಂದೆ ಡಾಕ್ಯುಮೆಂಟ್ ಮಾಡೋದು ಒಳಿತಲ್ಲವೇ.

(ಪ್ರೋಗ್ರಾಮ್ಮರ್ಗಳಿಗಾಗಿ)

ನಿಮ್ಮ ಅಭಿಪ್ರಾಯವೇನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet