ಸುಳ್ಳು! ಸುಳ್ಳು!

ಸುಳ್ಳು! ಸುಳ್ಳು!

Comments

ಬರಹ

ಅಪ್ಪನ ಹತ್ತಿರ, ಅಮ್ಮ ನ ಹತ್ತಿರ, ಗಂಡ ಹೆಂಡತಿಯ ಬಳಿ, ಹೆಂಡತಿ ಗಂಡನ ಬಳಿ, ಅಪ್ಪ ಅಮ್ಮಂದಿರು ಮಕ್ಕಳ ಬಳಿ, ನೆಂಟರಿಷ್ಟರ ಜೊತೆ, ನೆರೆಹೊರೆಯವರ ಹತ್ತಿರ, ಹೀಗೆ.......... ದಿನ ನಿತ್ಯ ಎಷ್ಟು ಸುಳ್ಳು ಹೇಳುತ್ತೇವೆ! generalise ಮಾಡ್ತಿದ್ದೀನಿ ಅಂತಾ ನನಗ್ಯಾರೂ ಬೈಬೇಡಿ :-) ಈ ಸುಳ್ಳುಗಳಲ್ಲೂ ಎಷ್ಟು ತರಹ, ಬಗೆ ಬಗೆಯ ಸುಳ್ಳುಗಳು! ಕೆಲವು ನಿರಪಾಯಕಾರಿಯಾದ ಸುಳ್ಳುಗಳಾದರೆ, ಇನ್ನೂ ಕೆಲವು ಅಪಾಯಕಾರಿಯಾದವು. ಕೆಲವು ಸಿಕ್ಕಿಬಿದ್ದಾಗ ನಗೆ ತರಿಸಿದರೆ, ಮತ್ತೂ ಹಲವು ಸಂಬಂಧಗಳನ್ನೇ ಕಡಿದು ಹಾಕುವಂತಹವು. ನಾವ್ಯಾಕೆ ಸುಳ್ಳು ಹೇಳುತ್ತೇವೆ? ಈ ವಿಷಯವನ್ನು ಇಲ್ಲಿ ಚರ್ಚಿಸಬಹುದೇ? ನೀವೂ ಸುಳ್ಳು ಎಂದಾದರೂ ಹೇಳಿದ್ದೀರಾ? ಚರ್ಚಿಸಿ :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet