ನನ್ನ ಬಂಜೀ ಜಂಪಿಂಗ್ ಅನುಭವ

ನನ್ನ ಬಂಜೀ ಜಂಪಿಂಗ್ ಅನುಭವ

ಬಂಜೀ ಜಂಪಿಂಗ್ ವೀಡಿಯೊ ಯುಟ್ಯೂಬ್ನಲ್ಲಿ ಇನ್ನೂ ಅಪ್ಲೋಡ್ ಮಾಡಿರ್ಲಿಲ್ಲ. ಅಷ್ಟರಲ್ಲಿ ನ್ಯೂಸ್ ಗೊತ್ತಾಯ್ತು. ಬೆಂಗಳೂರಲ್ಲಿ ಬಂಜೀ ಜಂಪಿಂಗ್ ಅಚಾತುರ್ಯದಲ್ಲಿ ಯುವಕನ ಸಾವು. ದೇವ್ರೇ!! ಮೈ ಒಂದ್ ಸಲ ನಡುಗ್ತು. ಮತ್ತೆ ವೀಡಿಯೊ ಅಪ್ಲೋಡ್ ಮಾಡ್ತಾ ಒಂದ್ ಸಲ ಅಂದ್ಕೊಂಡೆ "ಇದನ್ನ ಮನೇಲಿ ತೋರ್ಸಿದ್ರೆ ಮಂಗಳಾರತಿ ಗ್ಯಾರಂಟಿ".
ಅದು ಇರಲಿ. ನೆಗೆತದ ಅನುಭವವಂತು ಅದ್ಭುತವಾಗಿತ್ತು. ನೆಗೆಯೋಕೆ ಮುಂಚೆ ಇದ್ದ ಭಯಕ್ಕಿಂತ ಸಾವಿರ ಅಡಿ ಎತ್ತರದಿಂದ ಫ್ರೀ ಫಾಲ್ ಮಾಡೊವಾಗ ಆದ ಅನುಭವ ಹುಟ್ಟಿಸಿದ ಭಯವೇ ಹೆಚ್ಚು.
http://www.youtube.com/watch?v=vxFBq3oo55E

Rating
No votes yet

Comments