ಸುಮ್ನೆ !

ಸುಮ್ನೆ !

ಅರೆ ... ಎಷ್ಟೋಂದು ದಿನ ಆಯ್ತು ನಾನು ಬರ್ದು!.... ಛೆ.. ಎನಾದ್ರೂ ಬರೀಬೇಕು...

 

ಕೊನೆ ವಾರ ಪೂರ್ತಿ ನೆಟ್ ಇಂದಾನೆ ದೂರ ಇದ್ದೆ.. ಅದಕ್ಕೂ ಮುಂಚೆ ಕಂಪ್ಯೂಟರ್ ಮುಂದೆ ಕೂತಿದ್ರೂ , ಸಂಪದದ ಬರಹ/ ಪ್ರತಿಕ್ರಿಯೆಗಳನ್ನು ಓದ್ತಾ ಇದ್ರೂ ಬರಿಯಕ್ಕೆ ತಾಳ್ಮೆ ಇರಲಿಲ್ಲ. ಅದೆಷ್ಟು ವಿಶಯಗಳು ತಲೆಗೆ ಬಂದು ಹೋದ್ವೊ...ಛೆ ತುಂಬಾ ಲಾಸು! ;)

 ಸರಿ ಏನಾದ್ರೂ ಬರಿಯೋಣ ಅಂತ ಈ ಬ್ಲಾಗು! :)

 

 

 

Rating
No votes yet

Comments