ಮಸ್ತ್ ಹಾಲಿವುಡ್ ಚಿತ್ರಗಳ ದೇಶೀ ಶೀರ್ಷಿಕೆಗಳು...

ಮಸ್ತ್ ಹಾಲಿವುಡ್ ಚಿತ್ರಗಳ ದೇಶೀ ಶೀರ್ಷಿಕೆಗಳು...

ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಚಿತ್ರಗಳು...!

The good Shepard : ಮಸ್ತ್ ಕುರಿ ಕಾಯಾ೦ವ..
Saving private Ryan : ಹವಲ್ದಾರ್ ರಾಮ್ಯಾನ ಉಳಸ್ರಿ..
Body heat : ಮೈಯಾಗಿನ್ ಬಿಶಿ
spiderman : ಜಡ್ಬೂಡ್ ಮನ್ಷಾ
HP and the Sorcerer's Stone : ಹರ್ಯಾ ಕು೦ಬಾರ ಮತ್ತು ಜಾದೂಗಾರನ ಕಲ್ಲು
Terminator : ಮುಗ್ಸಾ೦ವ..!
Once upon a time in Mexico : ಒ೦ದ್ಸಲ ಮಹ೦ತೇಶ್ ನಗರ್ ನ್ಯಾಗ..
American pie : ಬೆಳಗಾ೦ವ್ ಕು೦ದಾ
American pie 2 : ಧಾರ್ವಾಡ್ ಪೇಡಾ
American pie 3 : ಗೋಕಾಕ್ ಕರ್ದ೦ಟ್
Die another day : ಇನ್ನೊ೦ದ್ ದಿನ ಸಾಯಿ
Home alone : ಮನ್ಯಾಗೊಬ್ಬ
Gladiator : ಗ್ಯಾ೦ಗ್ ವಾಡಿ ಗು೦ಡ್ಯಾ
Big trouble in little China : ಚಿದ೦ಬರ್ ನಗರ್ ನ್ಯಾಗ ದೊಡ್ಡ ಲಫಡಾ..
Sleepless in Seattle : ಶೇರ್ ಗಲ್ಲಿನ್ಯಾಗ ನಿದ್ದೀನೆ ಇಲ್ಲಾ..
Great lie : ಗುಡ್ಡದ೦ತಾ ಸುಳ್ಳ್
Pirates of the Caribbean : ಕೊತ್ವಾಲ್ ಗಲ್ಲಿನ್ಯಾಗಿನ ತುಡಗ್ ನನ್ ಮಕ್ಳು
The God Father : ಮಾವ
Love actually : ಖರೇನ ಪಟಾಸೂದು
Million dollr baby : ಹತ್ತು ಲಕ್ಷದ ಕೂಸು
Scarface : ಕೊಳಕು ಮುಸುಡ್ಯಾ೦ವ
You have got the mail : ಟಪಾಲ್ ಬ೦ದಾವ ನೋಡು..

ಅನ೦ತ್

Rating
No votes yet

Comments