ಜನ್ಮ ದಿನದ ಶುಭಾಶಯಗಳು

ಜನ್ಮ ದಿನದ ಶುಭಾಶಯಗಳು

 
 
ಆತ್ಮಿಯ ಗೆಳೆಯ ಮಂಜುನಾಥ ಸೋ ರೆಡ್ಡಿ ಗೆ ಜನ್ಮ ದಿನದ ಶುಭಾಶಯಗಳು
 
ಮಂಜಿನ ಹನಿಗಳ ಚಿಟಪಟ ಸದ್ದಲಿ
ಜುಳು ಜುಳು ಹರಿಯುವ ಧಾರೆಯ ತಕದಲಿ
ನಾದಬ್ರಹ್ಮನ ಹೂ ದೋಟದಲಿ
ಳಥಳ ಹೊಳೆಯುವ ಕೋಲ್ಮಿಂಚಿನ ತೆರದಲಿ
ಸೋಲಿಲ್ಲದ ಬಾಳು ನಿನ್ನದಾಗಿರಲಿ

ನಿನ್ನ ಬದುಕೆಂದು ಹಸಿರಾಗಿರಲಿ
ಬಾಳಲಿ ಹೂ ನಗೆ ತುಂಬಿರಲಿ  ನಮ್ಮ ಸ್ನೇಹವೆಂದು ಚಿರವಾಗಿರಲಿ

Rating
Average: 3.3 (22 votes)

Comments