ಮಾವಿನ ಮರದಲ್ಲಿ ಏನಿರುತ್ತೆ?

Submitted by omshivaprakash on Sun, 05/03/2009 - 16:42

ಇಷ್ಟೊಂದು ದೊಡ್ಡ ಮಾವಿನ ಮರದಲ್ಲಿ ಹಣ್ಣಾಗಿರೋದು ಯಾವ್ದು ಅಂತ ನಮಗ್ಯಾಗೆ ಗೊತ್ತಾಗ್ಬೇಕು :(

mango_tree

ನೇಗಲಾಲ, ಕೊರಟಗೆರೆ ತಾಲ್ಲೂಕು ಬಳಿ ಕಂಡ ಮಾವಿನ ಮರ

kids_with_chamraj

ಇಲ್ನೋಡ್ರೀ, ಇವರೆಲ್ಲಾ ಸಕತ್ತಾಗಿ ಮಾವಿನ ಹಣ್ಣು ತಿನ್ಲಿಕ್ಕತಾರೆ. ಅದೆಂಗೆ?

gini
ನನಗೂ ಒಂದು ಸಿಕ್ತು ನೋಡಿ.. ಅಯ್ಯೋ, ನಾನಲ್ಲ ಹಿಂಗೆ ತಿಂದದ್ದು. ಯಾರು ಅಂತ ನಿಮ್ಗೇನಾದ್ರೂ ಗೊತ್ತಾ?
Rating
No votes yet

Comments