ಚಟುವಟಿಕೆಗಳು ಚುಟುಕಾದಾಗ-೪
ಚಟುವಟಿಕೆಗಳು ಚುಟುಕಾದಾಗ, ಕಿರು ಪರೀಕ್ಷೆ ಒಮ್ಮೆಗೆ ಮುಗಿದಾಗ,
ಭಾವನೆಗಳ ಹಾರಾಟ ಪ್ರಾರಂಭವಾದಾಗ, ಪುಟ್ಟ ಪುಟ್ಟ ಕವನಗಳು ಹೊರಬರುತ್ತವೆ :)
ನೀ.. ಚಂದಿರ
*********
ಸುಂದರವಾದ ಸಂಜೆಗೆ,
ರಂಗೇರಿಸುವ ಆದಿತ್ಯ.
ಕಲರವದ ಕೊಳಕ್ಕೆ,
ನಗುಮೊಗದ ಕಮಲ.
ಬೆಳದಿಂಗಳ ರಾತ್ರಿಗೆ,
ದೀಪದಂತೆ ನಕ್ಷತ್ರ.
ನನ್ನೆದೆಯ ಬಾಂದಳಕ್ಕೆ,
ನೀನೆ ಚಂದಿರ..!
ನಿನ್ನ ನೆನಪು
**********
ಕಂಡಾಗ ನಿನ್ನ ಮೊಗವ
ಎದೆಯಲಿ ಏನೋ ಕಂಪನ!
ಕೇಳಿದೆ ನಿನ್ನ ದನಿಯ
ಕಿವಿಯಲಿ ಏನೋ ಕಲರವ
ನೆನೆದಾಗ ನಿನ್ನ ಸನಿಹ
ಬಳಿಯಲೇ ಬಂದಿರುವೆಯಾ?!!!
ಜೀವ ಬಂತೆ!!
**********
ತಂಗಾಳಿ ಬೀಸಿದಾಗ
ಮೈ ನವಿರಾದಂತೆ,
ಕೆಂಗುಲಾಬಿ ಕಂಡಾಗ
ಹೃದಯದಲಿ ಅರಳಿದಂತೆ,
ಇಂಪಾದ ದನಿಯ ಕೇಳಿದಾಗ
ರೋಮಾಂಚನವಾದಂತೆ,
ನಿನ್ನ ನೋಡಿದಾಗ
ಉಸಿರಿಗೆ ಜೀವ ಬಂತೆ??!!!
ಚಟುವಟಿಕೆಗಳು ಚುಟುಕಾಗುವುದು ಮುಂದುವರೆಯುವುದು... :)
Rating
Comments
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by naasomeswara
ಉ: ಚಟುವಟಿಕೆಗಳು ಚುಟುಕಾದಾಗ-೪
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by omshivaprakash
ಉ: ಚಟುವಟಿಕೆಗಳು ಚುಟುಕಾದಾಗ-೪
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by manjunath s reddy
ಉ: ಚಟುವಟಿಕೆಗಳು ಚುಟುಕಾದಾಗ-೪
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by asuhegde
ಉ: ಚಟುವಟಿಕೆಗಳು ಚುಟುಕಾದಾಗ-೪
ಉ: ಚಟುವಟಿಕೆಗಳು ಚುಟುಕಾದಾಗ-೪
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by palachandra
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by Divya Bhat Balekana
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by Nagaraj.G
ಉ: ಚಟುವಟಿಕೆಗಳು ಚುಟುಕಾದಾಗ-೪
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by bhavanilokesh mandya
ಉ: ಚಟುವಟಿಕೆಗಳು ಚುಟುಕಾದಾಗ-೪
ಉ: ಚಟುವಟಿಕೆಗಳು ಚುಟುಕಾದಾಗ-೪
In reply to ಉ: ಚಟುವಟಿಕೆಗಳು ಚುಟುಕಾದಾಗ-೪ by anil.ramesh
ಉ: ಚಟುವಟಿಕೆಗಳು ಚುಟುಕಾದಾಗ-೪