ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಸಾಯೋದ್ ಹೇಗಿರತ್ತೆ ಅನ್ನೋದ್ನ
ತಿಳಿಯೋದ್ ಕಷ್ಟ ಇಲ್ಲ;
ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ
ಮಾತ್ಗೆದುರಾಡೋ ಬಂಟ, ಇಲ್ವೇ
ಹಾವ್ ಹೊಕ್ಕ್ ಮನೇಲ್ವಾಸ;
ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ
ನಾವಿರುವಲ್ಲೇ ಗೊತ್ತಾಗತ್ತಲ್ಲ!
ಸಂಸ್ಕೃತ ಮೂಲ (ಗರುಡಪುರಾಣ ೧-೧೦೮-೨೫):
ದುಷ್ಟಾ ಭಾರ್ಯಾ ಶಠಂ ಮಿತ್ರಂ ಭೃತ್ಯಶ್ಚೋತ್ತರದಾಯಕಃ |
ಸಸರ್ಪೇ ಚ ಗೃಹೇ ವಾಸೋ ಮೃತ್ಯುರೇವ ನ ಸಂಶಯಃ ||
-ಹಂಸಾನಂದಿ
Rating
Comments
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
In reply to ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ? by shreekant.mishrikoti
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
In reply to ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ? by hamsanandi
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
In reply to ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ? by asuhegde
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
In reply to ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ? by Shamala
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?
ಉ: ಬದ್ಕಿದ್ದಾಗ್ಲೇ ಸಾಯೋದ್ ಹೇಗೆ?