ದಶಾವತಾರ ಸ್ತೋತ್ರ

ದಶಾವತಾರ ಸ್ತೋತ್ರ

ನಮ್ಮ ತಾಯಿ ನಾವೆಲ್ಲಾ ಚಿಕ್ಕವರಿದ್ದಾಗ ಈ ದಶಾವತಾರ ಸ್ತೋತ್ರವನ್ನು ಹೇಳಿಕೊಟ್ಟಿದ್ದರು. ಸುಮ್ಮನೆ ನಿಮಗೆಲ್ಲಾ ಮರೆತು ಹೋಗಿದ್ದರೆ, ನೆನಪಿಸೋಣಾಂತ ಹಾಕಿದೆ :

ನಾಮಸ್ಮರಣಾಧನ್ಯೋಪಾಯಂ, ನ ಹಿ ಪಶ್ಯಾಮೋ ಭವತರಣೀ
ರಾಮಹರೇ ಕೃಷ್ಣಹರೇ, ತವ ನಾಮವದಾಮಿ ಸದಾನೃಹರೇ ||

ವೇದೋದ್ಧಾರ ವಿಚಾರಮತೇ, ಸೋಮಕದಾನವ ಸಂಹರಣೇ
ಮೀನಾಕಾರ ಶರೀರ ನಮೋ, ಭಕ್ತಂತೇ ಪರಿ ಪಾಲಯ ಮಾಂ ||

ಮಂಥಾನಾಚಲಧಾರಣ ಹೇತೋ, ದೇವಾಸುರ ಪರಿಪಾಲವಿಭೋ
ಕೂರ್ಮಾಕಾರ ಶರೀರ ನಮೋ, ಭಕ್ತಂತೇ ಪರಿಪಾಲಯಮಾಂ ||

ಭೂಚೋರಕಹರ ಪುಣ್ಯಮತೇ, ಕ್ರೋಡೋದ್ಧೃತ ಭೂದೇವಿ ಹರೇ
ಕ್ರೋಡಾಕಾರ ಶರೀರ ನಮೋ, ಭಕ್ತಂತೇ ಪರಿಪಾಲಯಮಾಂ ||

ಹಿರಣ್ಯಕಶಿಪುಚ್ಛೇದನಹೇತೋ, ಪ್ರಹ್ಲಾದಾಭಯದಾಯಕಹೇತೋ
ನರಸಿಂಹಾಚ್ಯುತರೂಪ ನಮೋ, ಭಕ್ತಂತೇ ಪರಿಪಾಲಯಮಾಂ ||

ಭವಬಂಧನಹರ ವಿತತಮತೇ, ಪಾದೋದಕ ವಿಹಿತಾಘತತೇ
ವಟುಪಟುವೇಷ ಮನೋಜ್ನನಮೋ, ಭಕ್ತಂತೇ ಪರಿಪಾಲಯಮಾಂ ||

ಕ್ಷಿತಿಪತಿವಂಶಕ್ಷಯಕರ ಮೂರ್ತೇ, ಕ್ಷಿತಿಪತಿಗರ್ವಾ ಹರಮೂರ್ತೇ
ಭೃಗುಕುಲರಾಮಪರೇಶ ನಮೋ, ಭಕ್ತಂತೇ ಪರಿಪಾಲಯಮಾಂ ||

ಸೀತಾವಲ್ಲಭ ದಾಶರಥೇ, ದಶರಥ ನಂದನ ಲೋಕಗುರೋ
ರಾವಣಮರ್ದನ ರಾಮ ನಮೋ, ಭಕ್ತಂತೇ ಪರಿಪಾಲಯಮಾಂ ||

ಕೃಷ್ಣಾನಂತ ಕೃಪಾಜಲಧೇ, ಕಂಸಾರೇ ಕಮಲೇಶ ಹರೇ
ಕಾಳಿಂಗಮರ್ಧನ ಕೃಷ್ಣ ನಮೋ, ಭಕ್ತಂತೇ ಪರಿಪಾಲಯಮಾಂ ||

ದಾನವಸತಿ ಮಾನಾಪಹರೇ, ತ್ರಿಪುರವಿಜಯ ಮನ್ಮಥರೂಪ
ಬುದ್ಧ ಸ್ವಾಂತ ಚ ಬೌದ್ಧ ನಮೋ, ಭಕ್ತಂತೇ ಪರಿಪಾಲಯಮಾಂ ||

ಶಿಷ್ಟಜನಾವನ ದುಷ್ಟಹರ, ಖಗತುರಗೋತ್ತಮ ವಾಹನ ತೇ
ಕಲ್ಕಿರೂಪ ಪರಮಾತ್ಮ ನಮೋ, ಭಕ್ತಂತೇ ಪರಿಪಾಲಯಮಂ ||

ನನ್ನ ನೆನಪಿನಲ್ಲಿದ್ದನ್ನು ಹಾಗೇ ಬರೆದಿದ್ದೇನೆ. ಏನಾದರೂ ತಪ್ಪಿದ್ದರೆ, ಗೊತ್ತಿದ್ದವರು ದಯವಿಟ್ಟು ತಿದ್ದಿ......
ಮುಂಚಿತವಾಗಿಯೇ ಧನ್ಯವಾದಗಳು.... (ತಿದ್ದಿದ್ದಕ್ಕೆ) :-)

Rating
Average: 5 (1 vote)

Comments