ಒಗಟಿನ ಜ್ವರ

ಒಗಟಿನ ಜ್ವರ

ಆಫೀಸ್ನಾಗ್ ಕೆಲ್ಸ್ ಮುಗ್ಸಿ
ಮನೆಗ್ಬಂದು ಮೈಮುರ್ದು
ಸಂಪದದ್ದಗ್ ಪದವಾಡೋಣಾಂದ್ರೆ
ಬಂತ್ನೋಡ್ಪಾ ಜ್ವರ!

ಕಾಮೆಂಟಾಕಾಂಗಿಲ್ಲಾ
ಲೇಖನಬರ್ಯಾಂಗಿಲ್ಲ
ಪಟಬಿಡಿಸ್ಕ್ಲಿಕ್ಮೊದ್ಲೇ ಆಗಲ್ಲ
ಬ್ಲಾಗಂತೂ ಇನ್ನೂ ಇಲ್ವೇ ಇಲ್ಲ.

ಹೆದರ್ಬ್ಯಾಡ್ರಿ, ಹೆದರ್ಬ್ಯಾಡಿ
ಜ್ವರ ನನ್ಗೂ ಅಲ್ಲ
ನಮ್ಮೂರ್ನಲ್ ಎಮ್ಮಿಲ್ಲ
ಮತ್ತದಾರ್ಗದು ಜ್ವರಾಂತೇಳ್ಬಿಡಿ ನೋಡುವ...

‏ಉತ್ತರ| ಬಿ.ಎಸ್.ಎನ್.ಎಲ್

ಇದ್ಚೆನ್ನಾಗಿಲ್ಲಾಂದ್ರೆ ಮಾತ್ರ ಬೈಕೋಬೇಡಿ...

Rating
No votes yet

Comments