ಮರ ಉಳಿಸಿ, ಮೆಟ್ರೋ ಕಳಿಸಿ

ಮರ ಉಳಿಸಿ, ಮೆಟ್ರೋ ಕಳಿಸಿ

ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

 ನೆನ್ನೆ ಸಂಜೆ ಇದನ್ನ ಕೇಳೇ ಬಿಡೋಣ ಅಂತ ಹೊರಟಿದ್ದು ಲಾಲ್-ಭಾಗ್ ಗೆ.  ಅಲ್ಲಿ ಜೇಸ್ ತೆಗೆದ ಕೆಲವು ಚಿತ್ರ ಚಿತ್ರಗಳು ಈ ಕೊಂಡಿಯಲ್ಲಿವೆ.

ಇದೇ ಕಾರ್ಯಕ್ರಮದ ಮೂರನೇ ಹಂತ ಭಾನುವಾರ ಸಂಜೆ ನಂದ ಟಾಕೀಸ್ ಹತ್ರ. ಜಯನಗರ ಸುತ್ತಮುತ್ತಲಿನ ಜನ ಇನ್ನಾದ್ರೂ ಎಚ್ಚೆತ್ತು ಕೊಂಡರೆ ಮರ ಉಳಿಸೋ ಈ ಕೆಲಸ ಇನ್ನೊಂದು ಸ್ವಲ್ಪ ಸುಲಭವಾಗುತ್ತೆ. ನಿಮಗೆ ಗೊತ್ತಿರೋರು ಅಲ್ಲಿ ಯಾರಾದ್ರೂ ಇದ್ರೆ ತಿಳಿಸಿ ಅವರಿಗೆ. 

ಬೆಂಗಳೂರಿನ ಲಾಲ್-ಭಾಗ್, ನಂದ ಟಾಕೀಸ್ ರೋಡಿನ ಸುಂದರ ಮರ ನಿಮ್ಮಲ್ಲನೇಕರಿಗೆ ಮುಂದೆ ಕಾಣಿಸ್ದೇ ಇರಬಹುದು. ಮರ ನೆಡಿ, ಮರ ಉಳಿಸಿ ಮರೀಬೇಡಿ.

 ಚಿತ್ರ: ಜೇಸ್

Rating
No votes yet

Comments