'ಸಂಪದ'ದಲ್ಲಿ ಟ್ಯಾಗ್ಸ್ ; ಮತ್ತಷ್ಟು ಸೇರ್ಪಡೆಗಳು

'ಸಂಪದ'ದಲ್ಲಿ ಟ್ಯಾಗ್ಸ್ ; ಮತ್ತಷ್ಟು ಸೇರ್ಪಡೆಗಳು

Comments

ಬರಹ

'ಸಂಪದ'ದಲ್ಲಿ ಇಂದಿನಿಂದ [:http://sampada.net/tags|ಕಮ್ಯೂನಿಟಿ ಟ್ಯಾಗ್ಸ್ ಲಭ್ಯ]. ಹೆಚ್ಚು ಜನಪ್ರಿಯ ವರ್ಗಗಳನ್ನು ಜನಪ್ರಿಯತೆಗೆ ತಕ್ಕಂತೆ ದೊಡ್ಡ ಅಕ್ಷರಗಳಲ್ಲಿ ತೋರಿಸುವ ಈ ಪುಟ ನಿಮಗೆ ಸಂಪದವನ್ನು ಓದಲು, ಇದರಲ್ಲಿ ನಿಮಗಿಷ್ಟವಾದ ಲೇಖನಗಳನ್ನು ತಲುಪಲು ಸಹಾಯವಾಗುವುದೆಂದು ನಂಬುತ್ತೇನೆ.

*******

ಸಂಪದದಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡುತ್ತಿರುವೆ. ಇಂದು ಮತ್ತು ನಾಳೆ ನೀವು ಸಂಪದವನ್ನು ಓದುವಾಗ ಪುಟಗಳಲ್ಲಿ errors ಕಂಡುಬಂದಲ್ಲಿ ಪುಟವನ್ನು ರೆಫ್ರೆಶ್ ಮಾಡಿ ಅಥವಾ ಒಂದೆರಡು ನಿಮಿಷಗಳ ನಂತರ ಪ್ರಯತ್ನಿಸಿ ನೋಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet